newsfirstkannada.com

ಸಮಂತಾ ಬೆತ್ತಲೆ ಫೋಟೋ ವೈರಲ್‌.. ಲೀಕ್ ಮಾಡಿದ್ದು ಯಾರು? ಏನಿದರ ಅಸಲಿಯತ್ತು?

Share :

Published May 5, 2024 at 6:04pm

Update May 5, 2024 at 6:05pm

  ಅಥೆನ್ಸ್‌ನಲ್ಲಿ ಹಾಲಿಡೇ ಕಳೆಯುತ್ತಿರುವ ಸೌಥ್‌ ನಟಿ ಸ್ಯಾಮ್ಸ್‌!

  ಸಮಂತಾ ಅವರದ್ದು ಎನ್ನಲಾದ ಬೆತ್ತಲೆ ಫೋಟೋ ಫುಲ್ ವೈರಲ್‌

  ಇದು ಡೀಪ್‌ ಫೇಕಾ ಫೋಟೋ ಅಲ್ಲ, ಶೇರ್ ಮಾಡಿದ್ದು ಯಾರು?

ಸೌಥ್ ಇಂಡಿಯಾ ಸ್ಟಾರ್‌ ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಒಂದಲ್ಲ ಒಂದು ವಿವಾದದ ಜೊತೆಗೆ ಕಾಲೆಳೆಯುವ ಫ್ಯಾನ್ಸ್‌ ಕೂಡ ಸಮಂತಾ ಸುತ್ತಾ ಇದ್ದಾರೆ. ಆದರೆ ಇವತ್ತು ಸಮಂತಾ ತಾನೇ ಮಾಡಿಕೊಂಡ ಯಡವಟ್ಟಿನಿಂದ ಸಖತ್ ಸುದ್ದಿಯಾಗಿದ್ದಾರೆ.

ನಟಿ ಸಮಂತಾ ಅವರದ್ದು ಎನ್ನಲಾದ ಬೆತ್ತಲೆ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಇದನ್ನ ಅಪ್ಲೋಡ್ ಮಾಡಲಾಗಿತ್ತು. ಇದು ಡೀಪ್‌ ಫೇಕಾ ಅಥವಾ ನೈಜವಾದ ಫೋಟೋನಾ ಅನ್ನೋದು ಎಲ್ಲರನ್ನು ಕಾಡುವ ಪ್ರಶ್ನೆಯಾಗಿತ್ತು.

ಇದನ್ನೂ ಓದಿ: ಫ್ಯಾನ್ಸ್​ಗೆ ಬಿಗ್​​ ಅಪ್​ಡೇಟ್​ ಕೊಡಲು ಮುಂದಾದ ರಾಕಿಭಾಯ್​; ಏನಿದು ಹೊಸ ಸುಳಿವು! 

ಅಸಲಿಗೆ ವೈರಲ್ ಆದ ಬೆತ್ತಲೆ ಫೋಟೋವನ್ನು ಸಮಂತಾ ಅವರೇ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಅವರು ಸದ್ಯ ಅಥೆನ್ಸ್‌ನಲ್ಲಿ ಹಾಲಿಡೇ ಕಳೆಯುತ್ತಿದ್ದಾರೆ. ಈ ಮಧ್ಯೆ ಸಮಂತಾ ಅವರು ಇವತ್ತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಥೆರಪಿ ಚಿಕಿತ್ಸೆ 10 ಅನುಕೂಲಗಳ ಬಗ್ಗೆ ಪೋಸ್ಟ್ ಮಾಡಿದ್ದರು.

ಟವೆಲ್‌ನಲ್ಲಿರುವ ಸಮಂತಾ ಅವರು ಇವತ್ತು ಟ್ರೀಟ್ ಮೆಂಟ್ ತಗೋತಿರುವ ಫೋಟೊಗಳನ್ನು ಶೇರ್ ಮಾಡಿದ್ರು. ಸೌನಾ ಥೆರಪಿಯ 10 ಲಾಭಗಳನ್ನು ತಿಳಿಸಿಕೊಡುವ ಜೊತೆಗೆ ತನ್ನದೇ ಒಂದು ಬೆತ್ತಲೆ ಫೋಟೋವನ್ನು ಹಂಚಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಮಿಸ್ಸಾಗಿ ಬೆತ್ತಲೆ ಫೋಟೋ ಹಂಚಿಕೊಂಡು ಸಮಂತಾ ಯಡವಟ್ಟು ಮಾಡಿಕೊಂಡಿದ್ದಾರೆ. ಸಮಂತಾ ಬೆತ್ತಲಾಗಿ ಕೂತಿರುವ ಫೋಟೋ ಸ್ಟೇಟಸ್‌ನಲ್ಲಿ ಪೋಸ್ಟ್ ಆಗಿತ್ತು. ಈ ಅಚಾತುರ್ಯ ಅರಿತ ಸಮಂತಾ ಕೆಲವೇ ಕ್ಷಣಗಳಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮಿಸ್‌ ಆಗಿ ಫೋಟೋ ಹಂಚಿಕೊಂಡು ಸಮಂತಾ ತಾನೇ ಯಡವಟ್ಟು ಮಾಡಿಕೊಂಡಿದ್ದಾರೆ. ಸಮಂತಾ ಅವರದ್ದು ಎನ್ನಲಾದ ಬೆತ್ತಲೆ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮಂತಾ ಬೆತ್ತಲೆ ಫೋಟೋ ವೈರಲ್‌.. ಲೀಕ್ ಮಾಡಿದ್ದು ಯಾರು? ಏನಿದರ ಅಸಲಿಯತ್ತು?

https://newsfirstlive.com/wp-content/uploads/2024/05/Samantha-Ruth-Prabhu-3.jpg

Load More