newsfirstkannada.com

ವಿಶ್ವದ ಖ್ಯಾತ ಸಲಿಂಗ ಸಂಬಂಧದಲ್ಲಿ ಬಿರುಕು; ಅಂಜಲಿ ಚಕ್ರ-ಸೂಫಿ ಮಲಿಕ್ ಈಗ ಬೇರೆ, ಬೇರೆ; ಯಾಕೆ?

Share :

Published March 25, 2024 at 6:28pm

Update March 27, 2024 at 1:01pm

    ಬರೋಬ್ಬರಿ 5 ವರ್ಷ ಜೊತೆಯಲ್ಲಿದ್ದ ಸಂಬಂಧಕ್ಕೆ ಬ್ರೇಕ್​ ಹಾಕಿದ ಸಲಿಂಗ ಜೋಡಿ

    ಸೂಫಿಯ ಮಲಿಕ್ ಮೋಸವೇ ಬ್ರೇಕಪ್​ಗೆ ಮುಖ್ಯ ಕಾರಣ ಎಂದ ಅಂಜಲಿ ಚಕ್ರ

    ಈ ಬಗ್ಗೆ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡ ಸಲಿಂಗ ಜೋಡಿ

ಸೋಷಿಯಲ್ ಮೀಡಿಯಾದಲ್ಲಿ ಸಲಿಂಗ ಜೋಡಿ ಬಗ್ಗೆ ಒಂದಲ್ಲಾ ಒಂದು ವಿಚಾರ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ 5 ವರ್ಷಗಳಿಂದ ಸಂಬಂಧ ಹೊಂದಿದ್ದ ಭಾರತ ಮತ್ತು ಪಾಕಿಸ್ತಾನ ಮೂಲದ ಸಲಿಂಗ ಜೋಡಿ ಅಂಜಲಿ ಚಕ್ರ- ಸೂಫಿ ಮಲಿಕ್ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ. ಇದಕ್ಕೆ ಸೂಫಿಯ ಮೋಸವೇ ಮುಖ್ಯ ಕಾರಣ ಎಂದು ಇಬ್ಬರೂ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: VIDEO: ಬ್ಯಾಕ್ ಟು USA ಹಾರಿದ ಸರಿಗಮಪ ಪುಟ್ಟ ಗಾಯಕ ವಿರಾಟ್‌; ಹೇಗಿತ್ತು ಗ್ರ್ಯಾಂಡ್​ ವೆಲ್​ಕಮ್​​!

ಭಾರತ ಮತ್ತು ಪಾಕಿಸ್ತಾನ ಮೂಲದ, ಯುಎಸ್‌ನಲ್ಲಿ ನೆಲೆಸಿರುವ ಖ್ಯಾತ ಸಲಿಂಗ ಜೋಡಿ ಅಂಜಲಿ ಚಕ್ರ ಮತ್ತು ಸೂಫಿ ಮಲಿಕ್ ಸಂಬಂಧಕ್ಕೆ ಗುಡ್​ ಬೈ​ ಹೇಳಿದ್ದಾರೆ. ಈ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ಫೋಟೋಶೂಟ್‌ ಸಾಕಷ್ಟು ವೈರಲ್​ ಆಗಿದ್ದವು.

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

Anjali (@anjalichakra) ರಿಂದ ಹಂಚಲಾದ ಪೋಸ್ಟ್

ಅಂಜಲಿಯೊಂದಿಗಿನ ನನ್ನ ಸಂಬಂಧದಲ್ಲಿ ಕೆಲ ಘಟನೆಗಳ ಪ್ರಮುಖ ತಿರುವು ಪಡೆದುಕೊಂಡಿವೆ. ನಮ್ಮ ಮದುವೆಗೆ ಕೆಲವು ವಾರಗಳ ಮೊದಲು ನಾನು ಅವಳಿಗೆ ಮೋಸ ಮಾಡುವ ಮೂಲಕ ತಪ್ಪನ್ನು ಮಾಡಿದೆ. ನನ್ನ ಸ್ವಂತ ತಿಳುವಳಿಕೆಯನ್ನು ಮೀರಿ ನಾನು ಅವಳನ್ನು ತುಂಬಾ ನೋಯಿಸಿದ್ದೇನೆ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗ ಪರಿಸ್ಥಿತಿಯ ಅರ್ಥಮಾಡಿಕೊಂಡಿದ್ದೇನೆ ನಮ್ಮ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ನಾನು ಹೆಚ್ಚು ಪ್ರೀತಿಸುವ ಮತ್ತು ಕಾಳಜಿವಹಿಸುವ ಜನರನ್ನು ನಾನು ನೋಯಿಸಿದ್ದೇನೆ. ಇಷ್ಟು ವರ್ಷ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು, ನಿಮ್ಮೆಲ್ಲರಿಗೂ ನಾವು ಋಣಿಯಾಗಿದ್ದೇವೆ. ಈ ಸಮಯದಲ್ಲಿ ನಿಮ್ಮೆಲ್ಲರ ಗೌಪ್ಯತೆ ಮತ್ತು ಗೌರವಕ್ಕಾಗಿ ನಾವು ಕೇಳುತ್ತೇವೆ ಎಂದು ಸೂಫಿ ಬರೆದುಕೊಂಡಿದ್ದಾರೆ.

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

Sufi Malik (@sufi.sun) ರಿಂದ ಹಂಚಲಾದ ಪೋಸ್ಟ್

ಅಂಜಲಿಯೊಂದಿಗಿನ ನನ್ನ ಸಂಬಂಧದಲ್ಲಿ ಕೆಲ ಘಟನೆಗಳ ಪ್ರಮುಖ ತಿರುವು ಪಡೆದುಕೊಂಡಿವೆ. ನಮ್ಮ ಮದುವೆಗೆ ಕೆಲವು ವಾರಗಳ ಮೊದಲು ನಾನು ಅವಳಿಗೆ ಮೋಸ ಮಾಡುವ ಮೂಲಕ ಗುರುತಿಸಲಾಗದ ತಪ್ಪನ್ನು ಮಾಡಿದೆ. ನನ್ನ ಸ್ವಂತ ತಿಳುವಳಿಕೆಯನ್ನು ಮೀರಿ ನಾನು ಅವಳನ್ನು ತುಂಬಾ ನೋಯಿಸಿದ್ದೇನೆ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗ ಪರಿಸ್ಥಿತಿಯ ಅರ್ಥಮಾಡಿಕೊಂಡಿದ್ದೇನೆ ನಮ್ಮ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ನಾನು ಹೆಚ್ಚು ಪ್ರೀತಿಸುವ ಮತ್ತು ಕಾಳಜಿವಹಿಸುವ ಜನರನ್ನು ನಾನು ನೋಯಿಸಿದ್ದೇನೆ. ಇಷ್ಟು ವರ್ಷ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು, ನಿಮ್ಮೆಲ್ಲರಿಗೂ ನಾವು ಋಣಿಯಾಗಿದ್ದೇವೆ. ಈ ಸಮಯದಲ್ಲಿ ನಿಮ್ಮೆಲ್ಲರ ಗೌಪ್ಯತೆ ಮತ್ತು ಗೌರವಕ್ಕಾಗಿ ನಾವು ಕೇಳುತ್ತೇವೆ ಎಂದು ಸೂಫಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವದ ಖ್ಯಾತ ಸಲಿಂಗ ಸಂಬಂಧದಲ್ಲಿ ಬಿರುಕು; ಅಂಜಲಿ ಚಕ್ರ-ಸೂಫಿ ಮಲಿಕ್ ಈಗ ಬೇರೆ, ಬೇರೆ; ಯಾಕೆ?

https://newsfirstlive.com/wp-content/uploads/2024/03/sufie.jpg

Load More