ಸಂಗೀತಾ ಶೃಂಗೇರಿ ಗೆಳತಿ ತನಿಷಾ ಕುಪ್ಪಂಡ ಶಾಪ್ಗೆ ಬಂದಿಲ್ಲವೇಕೆ?
ತನಿಷಾ ಕುಪ್ಪಂಡ ಸ್ವಂತ ಜ್ಯುವೆಲರಿ ಶಾಪ್ಗೆ ಬಿಗ್ ಸ್ಪರ್ಧಿಗಳ ಆಗಮನ
ತನಿಷಾ ಕುಪ್ಪಂಡ ಖುಷಿಯಲ್ಲಿ ಭಾಗಿಯಾಗದ ಸಂಗೀತಾ ಶೃಂಗೇರಿ!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸಾಕಷ್ಟು ಸದ್ದು ಮಾಡುತ್ತಲೇ ಇರುತ್ತಾರೆ. ಬಿಗ್‌ಬಾಸ್ ಮಗಿದ ಬಳಿಕ ಎಲ್ಲ ಸ್ಪರ್ಧಿಗಳು ಒಬ್ಬರಿಗೊಬ್ಬರು ಭೇಟಿ ಆಗ್ತಾ ಇರುತ್ತಾರೆ. ಇದೀಗ ಬಿಗ್‌ಬಾಸ್ ಸ್ಪರ್ಧಿಗಳು ರೀ ಯೂನಿಯನ್ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೂಡ ಇದೆ.
ಇದನ್ನೂ ಓದಿ: ಬಿಗ್‌ಬಾಸ್ ಮುಗಿದ ಬೆನ್ನಲ್ಲೇ ಹೊಸ ಅಧ್ಯಾಯ ಆರಂಭಿಸಿದ ಬೆಂಕಿ ತನಿಷಾ; ಏನದು ಗೊತ್ತಾ?
View this post on Instagram
ಹೌದು, ಬಿಗ್‌ಬಾಸ್ ಬೆಂಕಿ ಅಂತಲೇ ಖ್ಯಾತಿ ಪಡೆದಿರೋ ತನಿಷಾ ಕುಪ್ಪಂಡ ಹೊಸ ಸಿಲ್ವರ್ ಜ್ಯುವೆಲರಿ ಶಾಪ್ವೊಂದನ್ನು ಆರಂಭ ಮಾಡಿದ್ದಾರೆ. ಈ ಶಾಪ್ ಉದ್ಘಾಟನೆ ಸಮಾರಂಭಕ್ಕೆ ಬಿಗ್ಬಾಸ್ನ ಎಲ್ಲ ಸ್ಪರ್ಧಿಗಳು ಬಂದಿದ್ದರು. ಬಿಗ್‌ಬಾಸ್ ಸ್ಪರ್ಧಿಗಳಾದ ಕಾರ್ತಿಕ್ ಮಹೇಶ್, ವಿನಯ್ ಗೌಡ, ನಮ್ರತಾ ಗೌಡ, ನೀತು, ಸಿರಿ, ಪವಿ, ರಕ್ಷಕ್ ಬುಲೆಟ್, ಸ್ನೇಹಿತ್ ಗೌಡ, ವರ್ತೂರು ಸಂತೋಷ್ ಬಂದಿದ್ದರು. ಜೊತೆಗೆ ನಟಿ ಅನುಷಾ ರೈ, ನೇಹಾ ಗೌಡ, ಭವ್ಯ ಗೌಡ, ಅನುಪಮ ಗೌಡ, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಸಾಹಿತ್ಯ ಕೂಡ ಬಂದಿದ್ದರು.
ಇನ್ನು ಕಿರುತೆರೆ ನಟ ನಟಿಯರು ಕೂಡ ಶಾಪ್ಗೆ ಆಗಮಿಸಿದ್ದರು ಶುಭ ಹಾರೈಸಿದ್ದರು. ಆದರೆ ಇಲ್ಲಿ ಮುಖ್ಯವಾಗಿ ಸಂಗೀತಾ ಶೃಂಗೇರಿ ಮಾತ್ರ ಬಂದಿರಲಿಲ್ಲ. ಈ ವಿಚಾರವಾಗಿ ಸುದ್ದಿಗಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಬಿಗ್ಬಾಸ್ನ ಎಲ್ಲ ಸ್ಪರ್ಧಿಗಳು ಬಂದಿದ್ದಾರೆ. ಆದರೆ ಸಂಗೀತಾ ಅವರು ಬಂದಿದ್ರೆ ಎಷ್ಟೂ ಖುಷಿ ಆಗುತ್ತಿತ್ತು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದ ಕಾರ್ತಿಕ್ ಅವರು, ಹೌದು, ನಿಜವಾಗಲೂ ತುಂಬಾ ಖುಷಿ ಆಗುತ್ತಿತ್ತು ಅವರು ಬಂದಿದ್ದರೆ ಎಂದು ಹೇಳಿದ್ರು, ಬಳಿಕ ಮಾತಾಡಿದ ತನಿಷಾ ಅವರಿಗೆ ಕಾಲ್ ಮಾಡಿದ್ದೆ. ಆದರೆ ಅವರು ಬ್ಯುಸಿ ಇದ್ದೇನೆ ಅಂತಾ ಹೇಳಿದ್ರು. ಮುಂದಿನ ದಿನಗಳಲ್ಲಿ ಬರಬಹುದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ