newsfirstkannada.com

VIDEO: ವೇದಿಕೆ ಮೇಲೆ ಶೇಕ್ ಇಟ್ ಪುಷ್ಪವತಿ ಎಂದ ಬಿಗ್​ಬಾಸ್​ ಸ್ಪರ್ಧಿಗಳು..  

Share :

Published April 20, 2024 at 9:16pm

Update April 20, 2024 at 9:41pm

    ಸಂಗೀತಾ ಶೃಂಗೇರಿ, ನೀತು ವನಜಾಕ್ಷಿ, ​ಇಶಾನಿ ಹಾಗೂ ಪವಿ ಸಖತ್​ ಡ್ಯಾನ್ಸ್

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯ್ತು ಡ್ಯಾನ್ಸ್​ ವಿಡಿಯೋ

    ನೀತು ಮೇಡಂ ಯು ಕಿಲ್ಡ್​ ಇಟ್​ ಅಂತಾ ಕಾಮೆಂಟ್​ ಮಾಡಿದ ಅಭಿಮಾನಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬಿಗ್​ಬಾಸ್​​ ಸೀಸನ್​ 10ರ ಸಂಗೀತಾ ಶೃಂಗೇರಿ, ನೀತು ವನಜಾಕ್ಷಿ, ಱಪರ್​ ಇಶಾನಿ ಹಾಗೂ ಪವಿ ಪೂವಪ್ಪ ಸಖತ್​ ಡ್ಯಾನ್ಸ್​ ಮಾಡಿದ್ದಾರೆ.

ಹೌದು, ಬಿಗ್​ಬಾಸ್​ ಮುಗಿದ ಬಳಿಕ ಎಲ್ಲ ಸ್ಪರ್ಧಿಗಳು ಸಖತ್​ ಬ್ಯುಸಿಯಾಗಿದ್ದಾರೆ. ಆ ಬ್ಯುಸಿ ನಡುವೆಯೂ ಆಗಾಗ ಒಬ್ಬರಿಗೊಬ್ಬರು ಭೇಟಿಯಾಗುತ್ತಲೇ ಇರುತ್ತಾರೆ. ಆದರೆ ಇದೀಗ ಭೇಟಿ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ಸ್ಪೆಷಲ್ ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ. ಸಂಗೀತಾ ಶೃಂಗೇರಿ, ನೀತು ವನಜಾಕ್ಷಿ, ಱಪರ್​ ಇಶಾನಿ ಹಾಗೂ ಪವಿ ಪೂವಪ್ಪ ಅವರು ಸೇರಿಕೊಂಡು ಶೇಕ್ ಇಟ್ ಪುಷ್ಪವತಿ ಅಂತ ಸೊಂಟ ಬಳುಕಿಸುತ್ತಾ ಡ್ಯಾನ್ಸ್​ ಮಾಡಿದ್ದಾರೆ.

ಇದನ್ನೂ ಓದಿ: ಮಗಳನ್ನು ನೆನೆದು ಬಿಕ್ಕಿಬಿಕ್ಕಿ ಅತ್ತ ತಾಯಿ; ನೇಹಾ ಬಗ್ಗೆ ಗೀತಾ ಹಿರೇಮಠ ಹೇಳಿದ್ದೇನು?

ಇನ್ನು, ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ವಾವ್​ ಸಖತ್​ ಡ್ಯಾನ್ಸ್​, ನೀತು ಮೇಡಂ ಯು ಕಿಲ್ಡ್​ ಇಟ್​ ಅಂತಾ ಕಾಮೆಂಟ್​ ಮಾಡುವ ಮೂಲಕ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವೇದಿಕೆ ಮೇಲೆ ಶೇಕ್ ಇಟ್ ಪುಷ್ಪವತಿ ಎಂದ ಬಿಗ್​ಬಾಸ್​ ಸ್ಪರ್ಧಿಗಳು..  

https://newsfirstlive.com/wp-content/uploads/2024/04/bigg-boss2.jpg

Load More