newsfirstkannada.com

BBK10: ‘ನೀವಿಲ್ಲದೆ ನಾನಿಲ್ಲ.. ನಾನಿಲ್ಲದೆ ನೀವಿಲ್ಲ‘.. ಸಂಗೀತಾ ಈ ಮುತ್ತಿನಂಥ ಮಾತು ಹೇಳಿದ್ದು ಯಾರಿಗೆ?

Share :

Published January 25, 2024 at 4:11pm

    ಕಾರ್ತಿಕ್​, ಸಂಗೀತಾ, ವಿನಯ್​​, ಡ್ರೋನ್ ಪ್ರತಾಪ್​​​ ಇವರಲ್ಲಿ​ ಗೆಲ್ಲೋದ್ಯಾರು

    ಬಿಗ್​ಬಾಸ್​​ ಸೀಸನ್​ 10 ಗ್ರ್ಯಾಂಡ್​ ಫಿನಾಲೆಗೆ ಇನ್ನೂ ಎರಡು ದಿನ ಬಾಕಿ

    ಬಿಗ್​​ ಮನೆಯಲ್ಲಿ ಉಳಿದುಕೊಂಡ ಆರು ಸ್ಪರ್ಧಿಗಳು ಯಾರು ಗೊತ್ತಾ?

ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​ಬಾಸ್​​ ಸೀಸನ್​ 10 ಗ್ರ್ಯಾಂಡ್​ ಫಿನಾಲೆಗೆ ಇನ್ನೂ ಎರಡು ದಿನ ಬಾಕಿ ಉಳಿದಿವೆ. ಸದ್ಯ ಬಿಗ್​ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲಿ ವರ್ತೂರು ಸಂತೋಷ್​, ತುಕಾಲಿ ಸಂತೋಷ್​, ವಿನಯ್​ ಗೌಡ, ಕಾರ್ತಿಕ್​ ಮಹೇಶ್​​, ಸಂಗೀತಾ ಶೃಂಗೇರಿ, ಡ್ರೋನ್​​ ಪ್ರತಾಪ್​ ಉಳಿದುಕೊಂಡಿದ್ದಾರೆ.

ಇದನ್ನು ಓದಿ: BBK10: ಬಿಗ್​ ಬಾಸ್​ ಮನೆಯಲ್ಲಿ ರೇಡಿಯೋ ಪ್ರೋ

ಸದ್ಯ ರಿಲೀಸ್​ ಆದ ನೂತನ ಪ್ರೋಮೋದಲ್ಲಿ ಬಿಗ್​​ ಮನೆಯೊಳಗೆ ಸಂಭ್ರಮ ಸಡಗರಗಳ ಜೊತೆಗೆ ಏನೋ ಒಂದು ಭಾವುಕ ಭಾವನೆ ತುಂಬಿದಂತಿದೆ. ಕೇವಲ ನಾಲ್ಕು ದಿನಗಳಲ್ಲಿ ಆ ಮನೆಯ ಋಣ ಈ ಸೀಸನ್ ಫೈನಲಿಸ್ಟ್ ಆಗಿರೋ ಆರು ಸ್ಪರ್ಧಿಗಳಿಗೂ ಮುಗಿಯಲಿದೆ. ಮನೆಯಿಂದ ಗುಡ್ ಮೆಮೋರೀಸ್ ಕಟ್ಟಿಕೊಡಲು ಬಿಗ್​ಬಾಸ್​​ ತಮ್ಮ ಕೆಲಸವನ್ನು ಶುರುಮಾಡಿದ್ದಾರೆ. ಎಂದಿನಂತೆ ಎಲ್ಲಾ ಸೀಸನ್​ಗಳಲ್ಲಿಯೂ ಫೈನಲಿಸ್ಟ್​​ಗಳಿಗೆ ವಾಲ್ ಆಫ್ ಮೊಮೋರೀಸ್ ಇಟ್ಟು ಅವರನ್ನು ಹೊಗಳಿ ಕೊಂಡಾಡುವಂತ ಕ್ಷಣ.

ಇವತ್ತಿನ ಎಪಿಸೋಡ್​ನಲ್ಲಿ ವಿನಯ್ ಹಾಗೂ ತುಕಾಲಿ ಅವರ ವಾಲ್ ಆಫ್ ಫೇಮ್ ಇಡಲಿದ್ದು, ಮನೆಯ ಸಹ ಸ್ಪರ್ಧಿಗಳು ಅವರ ಬಗ್ಗೆ ತಮಗೆ ಅನಿಸಿದ್ದನ್ನು ಮನಸಾರೆ ಹೇಳಬೇಕು. ಕಾರ್ತಿಕ್ ಅವರು ಇಷ್ಟೆಲ್ಲಾ ಇಲ್ಲಿ ನಡಿಬೇಕು ನನ್ನ ಸಾಮರ್ಥ್ಯ ಗೊತ್ತಾಗಬೇಕು ಅಂದ್ರೆ ಅದಕ್ಕೆ ನೀನು ಇರಬೇಕಿತ್ತು ಅಂತಾ ಹೇಳಿದ್ದಾರೆ. ಇನ್ನೂ, ಸಂಗೀತಾ ಈ ಜರ್ನಿಯಲ್ಲಿ ನೀವಿಲ್ಲದೆ ನಾನಿಲ್ಲ ಅನ್ನಿಸುತ್ತೆ, ಹಾಗೇನೆ ನಾನಿಲ್ಲದೆ ನೀವು ಇಲ್ಲಾ ಅನ್ನಿಸುತ್ತೆ ಎಂದು ಮನಸಾರೆ ವಿನಯ್ ಬಗ್ಗೆ ಮಾತನಾಡಿದ್ದಾರೆ. ವಿನಯ್ ಇಲ್ಲಿರೋ ಯಾವ ಸನ್ನಿವೇಶಗಳ ಬಗ್ಗೆಯೂ ನಾನು ರಿಗ್ರೇಟ್ ಮಾಡೋಲ್ಲ ಎಂದು ತಮ್ಮ ಜರ್ನಿಯನ್ನ ನೆನೆದು ಭಾವುಕರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ‘ನೀವಿಲ್ಲದೆ ನಾನಿಲ್ಲ.. ನಾನಿಲ್ಲದೆ ನೀವಿಲ್ಲ‘.. ಸಂಗೀತಾ ಈ ಮುತ್ತಿನಂಥ ಮಾತು ಹೇಳಿದ್ದು ಯಾರಿಗೆ?

https://newsfirstlive.com/wp-content/uploads/2024/01/bigg-boss-2024-01-25T153940.234.jpg

Load More