newsfirstkannada.com

ಅರೆ, ಸಪ್ತಮಿ ಗೌಡಗೆ ಏನಾಯ್ತು? ಕಾಂತಾರ ಬ್ಯೂಟಿ ಫೋಟೋ ನೋಡಿ ಅಭಿಮಾನಿಗಳು ಫುಲ್​​ ಶಾಕ್!

Share :

Published February 23, 2024 at 5:55pm

  ಕಪ್ಪು ಬಣ್ಣದ ಟೀ-ಶರ್ಟ್​ನಲ್ಲಿ ಫ್ಯಾನ್ಸ್​​ ಗಮನ ಸೆಳೆದ ನಟಿ ಸಪ್ತಮಿ ಗೌಡ

  ‘ಕಾಂತಾರ’ ಮೂಲಕ ಪ್ಯಾನ್​​ ಇಂಡಿಯಾದಲ್ಲಿ ಸುದ್ದಿಯಾದ ನಟಿಮಣಿ

  ನಟಿ ಶೇರ್ ಮಾಡಿಕೊಂಡ ಫೋಟೋ ನೋಡಿ ಫ್ಯಾನ್ಸ್​ ಅಚ್ಚರಿ ಆಗಿದ್ದೇಕೆ?

ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಆಗಾಗ ತಮ್ಮ ಹೊಸ, ಹೊಸ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಇದೀಗ ಶೇರ್​ ಮಾಡಿಕೊಂಡಿರೋ ಫೋಟೋ ನೋಡಿ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ.

ಕಾಂತಾರ ಸಿನಿಮಾದ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಸಪ್ತಮಿ ಗೌಡ ಬ್ಲ್ಯಾಕ್‌ ಟಾಪ್‌ ಹಾಗೂ ಪ್ಯಾಂಟ್ ಹಾಕಿಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಚ್ಚರಿ ಪಡುವಂತೆ ಮಾಡಿದೆ. ಹೌದು, ನಟಿ ಸಪ್ತಮಿ ಗೌಡ ಫೋಟೋದಲ್ಲಿ ತುಂಬಾ ಸ್ಲಿಮ್​ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ: ದೇಹ ತೂಕವಿದ್ದರೆ ಸಾಲದು.. ನಟ ದರ್ಶನ್​ಗೆ ಮತ್ತೆ ಟಾಂಗ್ ಕೊಟ್ಟ ಉಮಾಪತಿ; ಏನಂದ್ರು?

View this post on Instagram

A post shared by Sapthami Gowda 🧿 (@sapthami_gowda)

ಅದರಲ್ಲೂ ಈ ಫೋಟೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಕೆಲವರು ಲೀಲಾ, ಬ್ಲ್ಯಾಕ್‌ ಬ್ಯೂಟಿ ಅಂತಾ ಕಮೆಂಟ್​ ಮಾಡಿದರೆ, ಇನ್ನೂ ಕೆಲವರು ಇನ್ನೂ ಸಣ್ಣ ಆಗ್ಬೇಡಿ, ಏನಿದು ಹಿಂಗೆ, ಹೇಗಿದ್ದೋರು ಹೀಗಾಗಿದ್ದೇಕೆ ಅಂತಾ ಅಚ್ಚರಿಯ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಸೂರಿ ನಿರ್ದೇಶನದ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾದಲ್ಲಿ ಡಾಲಿ ಧನಂಜಯ್‌ಗೆ ಜೋಡಿಯಾಗಿದ್ದರು. ಅದಾದ ಬಳಿಕ ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿ ಸಖತ್​ ಫೇಮಸ್​ ಆಗಿದ್ದರು. ಬಳಿಕ ಹಿಂದಿಯ ದಿ ವ್ಯಾಕ್ಸಿನ್‌ ವಾರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಕನ್ನಡದಲ್ಲಿ ಕಾಳಿ ಹೆಸರಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರೆ, ಸಪ್ತಮಿ ಗೌಡಗೆ ಏನಾಯ್ತು? ಕಾಂತಾರ ಬ್ಯೂಟಿ ಫೋಟೋ ನೋಡಿ ಅಭಿಮಾನಿಗಳು ಫುಲ್​​ ಶಾಕ್!

https://newsfirstlive.com/wp-content/uploads/2024/02/Sapthami-Gowda.jpg

Load More