ಸರಿಗಮಪ ಸೀಸನ್ 19ರ ಪೋರಿ ದಿಯಾ ಪ್ರತಿಭೆಗೆ ಎಲ್ರೂ ಫಿದಾ
ಸದ್ಯ ಯಾವುದೇ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿಲ್ಲ ದಿಯಾ
ಸರಿಗಮಪ ಸೀಸನ್ 20ಗೆ ಭರದಿಂದ ಸಾಗಿದ ಮೆಗಾ ಆಡೀಷನ್
ಸರಿಗಮಪ ಸೀಸನ್ 19ರ ಪೋರಿ ದಿಯಾ ಪ್ರತಿಭೆಗೆ ತಲೆತೂಗದವರೇ ಇಲ್ಲ. ಹಾಡು, ಡ್ಯಾನ್ಸ್ ಪ್ರತಿಭೆಯನ್ನ ಪ್ರೆಸೆಂಟ್ ಮಾಡೋ ರೀತಿ ಎಲ್ಲವೂ ಅದ್ಭುತ. ಮುಗ್ಧ ನಗುವಿನ ದಿಯಾ ಮೋಡಿಗೆ ವೀಕ್ಷಕರು ಫಿದಾ ಆಗಿದ್ರು. ಸದ್ಯ ದಿಯಾ ಏನ್ ಮಾಡ್ತಿದ್ದಾರೆ ಅನ್ನೋ ಕುತೂಹಲ ಸಹಜವಾಗಿದೆ.
ದಿಯಾ ಸದ್ಯ ಯಾವುದೇ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗಂತ ಅವರು ಕ್ಯಾಮೆರಾಯಿಂದ ದೂರನೂ ಉಳಿದಿಲ್ಲ. ಸಂಗೀತದಲ್ಲಿ ದಿಯಾ ಸಾಧನೆ ಮುಂದುವರೆದಿದೆ. ಶಾಲೆಯ ಜೊತೆ ಜೊತೆಗೆ ಅಕ್ಕನ ಜೊತೆ ಸಂಗೀತ ಅಭ್ಯಾಸ ಮಾಡ್ತಿದ್ದಾರೆ.
ಇದನ್ನೂ ಓದಿ: VIDEO: ಅಮ್ಮ ನಾನು IAS ಓದ್ತೀನಿ ಅಂತ ಯಾವಾಗ್ಲೂ ಹೇಳುತ್ತಿದ್ಳು.. ಮಗಳ ನೆನೆದು ತಾಯಿ ಕಣ್ಣೀರು
ಸರಿಗಮಪ ಮೆಂಟರ್ಸ್ ಜೊತೆಗೆ ಶೋಗಳಲ್ಲೂ ದಿಯಾ ಹೆಗ್ಡೆ ಭಾಗಿಯಾಗ್ತಿದ್ದಾರೆ. ದಿಯಾಗೆ ಹಿರಿಯರು-ಕಿರಿಯರು ಇದ್ಯಾವ ಮಿತಿಯೇ ಇಲ್ಲದೇ ಅಪಾರ ಅಭಿಮಾನಿ ಬಳಗ ಇದೆ. ತನ್ನ ಪ್ರತಿಭೆ ಮೂಲಕ ಮನರಂಜನೆ ನೀಡ್ತಿದ್ದಾರೆ ದಿಯಾ.
ಅಂದಹಾಗೆ ಸರಿಗಮಪ ಸೀಸನ್ 20ಗೆ ಭರದಿಂದ ಆಡೀಷನ್ ನಡೀತಿದೆ. ಈ ಸೀಸನ್ಗೆ ದಿಯಾ ಅಕ್ಕ ದಿಶಾ ಬರೋ ಚಾನ್ಸ್ ಇದೆ. ದಿಯಾಳಷ್ಟೇ ಅಕ್ಕ ದಿಶಾ ಕೂಡ ಪ್ರತಿಭಾವಂತೆಯಾಗಿದ್ದು, ಸಂಗೀತಾಭ್ಯಾಸ ಮಾಡ್ತಿದ್ದಾರೆ. ಈ ಹಿಂದೆ ವೇದಿಕೆಗೆ ಬಂದು ತಮ್ಮ ಪ್ರತಿಭೆ ತೋರಿಸಿದ್ರು.
ಸೀಸನ್19 ಸ್ಪೆಷಲ್ ಕಂಟೆಸ್ಟೆಂಟ್ ಆಗಿದ್ದವರು ದಿಯಾ. ಈಗ 20ಕ್ಕೆ ಅಕ್ಕನ ಸರದಿ ಆದ್ರೂ ಆಗಬಹುದು. ಒಂದು ವೇಳೆ ನಿಜಾ ಆದ್ರೆ ದಿಯಾ ಅಭಿಮಾನಿಗಳಿಗೆ ಡಬಲ್ ಧಮಾಕಾ ಪಕ್ಕಾ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ