newsfirstkannada.com

SEBI ಸಂಸ್ಥೆಯಲ್ಲಿ ಕೆಲಸ ಮಾಡಲು ಇಷ್ಟ ಇದ್ಯಾ? ಕೂಡಲೇ ಅಪ್ಲೇ ಮಾಡಿ; ಸಂಬಳ ₹70 ಸಾವಿರ!

Share :

Published September 1, 2024 at 6:24am

    ವಯಸ್ಸು, ವಿದ್ಯಾರ್ಹತೆ ಸೇರಿ ಇತರೆ ಎಲ್ಲ ಮಾಹಿತಿ ಇಲ್ಲಿ ನೀಡಲಾಗಿದೆ

    ನಿಮ್ಮ ಜೀವನಕ್ಕೆ ಒಂದು ಒಳ್ಳೆ ಜಾಬ್, ಬದುಕನ್ನೇ ಬದಲಿಸಬಹುದು

    ಆಯ್ಕೆ ಪ್ರಕ್ರಿಯೆ ಹೇಗಿದೆ.. ಅಪ್ಲೇ ಮಾಡಲು ಕೊನೆ ದಿನಾಂಕ ಯಾವುದು?

ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್​​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸಂಸ್ಥೆಯು ಪ್ರೊಫೆಷನಲ್ ಜಾಬ್​​​ಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಸೆಬಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿಯನ್ನು ಆನ್​​ಲೈನ್ ಮೂಲಕ ಹಾಕಬಹುದಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಭರ್ಜರಿ ಗುಡ್​​ನ್ಯೂಸ್​.. ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳು ಸೆಬಿ ಸಂಸ್ಥೆಯಲ್ಲಿ ಕೆಲಸ ಮಾಡಲು ಇಷ್ಟವಿದ್ದರೆ, ಈ ಜಾಬ್​ಗೆ ಟ್ರೈ ಮಾಡಬಹುದು. ಸೆಬಿಯ ವೆಬ್​​ಸೈಟ್​ಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ಅಪ್ಲೇ ಮಾಡಬಹುದಾಗಿದೆ. ನಿಗದಿತ ಕೊನೆ ದಿನಾಂಕದ ಒಳಗೆ ಬರುವಂತ ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತದೆ. ಆ ಮೇಲೆ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಇನ್ನು ಈ ಹುದ್ದೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.

ತಿಂಗಳಿಗೆ ಸಂಬಳ– 70,000 ರೂ.ಗಳು

ವಯಸ್ಸು ಹಾಗೂ ರಾಷ್ಟ್ರೀಯತೆ
ಅಭ್ಯರ್ಥಿ ಭಾರತೀಯ ನಾಗರಿಕನಾಗಿರಬೇಕು
30 ವರ್ಷದ ಒಳಗಿನವರಿಗೆ ಅವಕಾಶ ಇದೆ

ಅಭ್ಯರ್ಥಿಗೆ ಇರಬೇಕಾದ ಕೌಶಲ್ಯಗಳೇನು..?

  • ಹಣಕಾಸಿನ ಮಾರುಕಟ್ಟೆ ಬಗ್ಗೆ ತಿಳುವಳಿಕೆ ಇರಬೇಕು
  • ವಿಶ್ಲೇಷಣಾತ್ಮಕ ಸಾಮರ್ಥ್ಯ ಇರಬೇಕು
  • ಮಾಹಿತಿ ತಂತ್ರಜ್ಞಾನದ ಪರಿಕರಗಳ ಜ್ಞಾನ ಇರಬೇಕು
  • ಸಂಶೋಧನೆ ಬಗ್ಗೆ ಆಳವಾದ ಜ್ಞಾನಬೇಕು
  • ಲಿಖಿತ, ಮೌಖಿಕ ಸಂವಹನ ಕೌಶಲ್ಯ ಹೊಂದಿರಬೇಕು

ಹುದ್ದೆಯ ಹೆಸರು, ಎಷ್ಟು ಹುದ್ದೆಗಳು ಖಾಲಿ ಇವೆ..?
17 ಯಂಗ್ ಫ್ರೊಫೆಷನಲ್ ಹುದ್ದೆ (ಸೆಕ್ಯುರಿಟೀಸ್ ಮಾರ್ಕೆಟಿಂಗ್ ಆಪರೇಶನ್)
37 ಯಂಗ್ ಫ್ರೊಫೆಷನಲ್ ಹುದ್ದೆ (ಇನ್​​ಫಾರ್ಮ್​ನೇಷನ್ ಟೆಕ್ನಲಾಜಿ)

ವಯೋಮಿತಿ:
21 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶ ಇದೆ

ವಿದ್ಯಾರ್ಹತೆ:
ಬಿಇ/ಬಿಟೆಕ್ ಅಥವಾ ಎಂಇ/ಎಂಟೆಕ್ ಇನ್ ಸಿಎಸ್​​ಇ/ಐಟಿ/ಇಸಿಇ, ಎಂಎಸ್​​ಸಿ, ಎಂಬಿಎ

ಆಯ್ಕೆ ಪ್ರಕ್ರಿಯೆ ಹೇಗಿದೆ..?

  • ಅಪ್ಲಿಕೇಶನ್ ಸ್ಕ್ರೀನಿಂಗ್
  • ಪ್ರಾಥಮಿಕ ಸಂದರ್ಶನ
  • ಫೈನಲ್ ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಸೆಪ್ಟೆಂಬರ್ 10
ಅಪ್ಲೇ ಮಾಡಲು ಈ ಲಿಂಕ್​ ಅನ್ನು ಕ್ಲಿಕ್ ಮಾಡಿ- https://files.allgovernmentjobs.in/public/2024/08/1725094137760197e0420d958df0d4fb38158a2fa535ed22cf.pdf

ಸೆಬಿ ವೆಬ್​ಸೈಟ್​​ಗೆ ಭೇಟಿ ನೀಡಿ ಹೋಮ್ ಪೇಜ್​ನಲ್ಲಿ ಲೆಟೆಸ್ಟ್​ ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ. ಅರ್ಜಿಯನ್ನು ಡೌನ್​​ಲೋಡ್ ಮಾಡಿಕೊಂಡು ಓದಿ. ನೀವು ಅರ್ಹರು ಎನಿಸಿದರೆ, ಲಿಂಕ್ ಅನ್ನು ಕ್ಲಿಕ್ ಮಾಡಿ. ಯಾವುದೇ ತಪ್ಪಿಲ್ಲದೇ ಫಾರ್ಮ್​ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ. ಕೇಳಿದಂತಹ ದಾಖಲೆಗಳನ್ನು ಅಪ್​​ಲೋಡ್ ಮಾಡಿ. ಒಮ್ಮೆ ಪರೀಕ್ಷಿಸಿ ಸಬ್​ಮೀಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು.

ಇದನ್ನೂ ಓದಿ: BEL ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು.. ಈ ಪದವಿ ಹೊಂದಿದವರಿಗೆ ನೇರ ಸಂದರ್ಶನದಿಂದ ಆಯ್ಕೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SEBI ಸಂಸ್ಥೆಯಲ್ಲಿ ಕೆಲಸ ಮಾಡಲು ಇಷ್ಟ ಇದ್ಯಾ? ಕೂಡಲೇ ಅಪ್ಲೇ ಮಾಡಿ; ಸಂಬಳ ₹70 ಸಾವಿರ!

https://newsfirstlive.com/wp-content/uploads/2024/08/SEBI_JOBS.jpg

Load More