newsfirstkannada.com

100ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಅತ್ಯಾಚಾರಿ ಬಾಬಾ ಸಾವು; ಆಗಿದ್ದೇನು?

Share :

Published May 9, 2024 at 10:32pm

    ಅತ್ಯಾಚಾರ ಕೇಸ್​ನಲ್ಲಿ14 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಜಲೇಬಿ ಬಾಬಾ

    ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ್ದ ಸ್ವಯಂಘೋಷಿತ ದೇವಮಾನವ

    ಮರಣೋತ್ತರ ಪರೀಕ್ಷೆಗೆಂದು ಹಿಸಾರ್‌ನ ಸಿವಿಲ್ ಆಸ್ಪತ್ರೆಗೆ ಮೃತದೇಹ ರವಾನೆ

ಹರಿಯಾಣ: ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸ್ವಯಂಘೋಷಿತ ದೇವಮಾನವ ಜಲೇಬಿ ಬಾಬಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮಗುವಿನ ಆಗಮನಕ್ಕೂ ಮುನ್ನ ಬಾಲಿಗೆ ಹಾರಿದ ಮಿಲನಾ ನಾಗರಾಜ್ ದಂಪತಿ; ಫ್ಯಾನ್ಸ್​ಗಳ ಸಲಹೆ ಏನು?

ಈ ಹಿಂದೆ ಹರಿಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ಜಲೇಬಿ ಮಾರಾಟ ಮಾಡುತ್ತಿದ್ದ ಕಾರಣ ಅವರನ್ನು ಜಲೇಬಿ ಬಾಬಾ ಎಂದು ಕರೆಯಲಾಗುತ್ತಿತ್ತು. ಸ್ವಯಂಘೋಷಿತ ದೇವಮಾನವ ಬಾಬಾ ಬಿಲ್ಲು ರಾಮ್, ಕಳೆದ ವರ್ಷ ಜನವರಿಯಲ್ಲಿ 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ. ಜೊತೆಗೆ ಆ ಕೃತ್ಯದ ವೀಡಿಯೊಗಳನ್ನು ತನ್ನ ಮೊಬೈಲ್​ನಲ್ಲೊ ಇಟ್ಟುಕೊಂಡಿದ್ದ. ಹೀಗಾಗಿ ಇದೇ ಕೇಸ್​ನಲ್ಲಿ ಬಾಬಾ ಬಿಲ್ಲು ರಾಮ್​ಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಆದರೆ ಮಧುಮೇಹಿಯಾಗಿದ್ದ ಸ್ವಯಂಘೋಷಿತ ದೇವಮಾನವ ಜೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಬಳಿಕ ಹಿಸಾರ್‌ನ ಸಿವಿಲ್ ಆಸ್ಪತ್ರೆಯಲ್ಲಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಬುಧವಾರ ಅಂತ್ಯಕ್ರಿಯೆ ನಡೆಸಲಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

100ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಅತ್ಯಾಚಾರಿ ಬಾಬಾ ಸಾವು; ಆಗಿದ್ದೇನು?

https://newsfirstlive.com/wp-content/uploads/2024/05/jhariyana-baba.jpg

Load More