newsfirstkannada.com

ಹಾಸನ ಸೆಕ್ಸ್​​ ವಿಡಿಯೋ ನೋಡಿದವರಿಗೆ 3 ವರ್ಷ ಜೈಲು.. ಈ ಬಗ್ಗೆ ಕಾನೂನು ತಜ್ಞರು ಏನಂದ್ರು?

Share :

Published May 8, 2024 at 10:25pm

Update May 8, 2024 at 10:27pm

    ಹಾಸನ ಅಶ್ಲೀಲ ವಿಡಿಯೋ ನೋಡಿದವರಿಗೆ ಬಿಗ್​ ಶಾಕ್​​​

    ಯಾರು ನೋಡಿದ್ರೂ ಎಲ್ಲರಿಗೂ ಒಂದೇ ಪ್ರಮಾಣದ ಶಿಕ್ಷೆ

    ಈ ಬಗ್ಗೆ ಕಾನೂನು ತಜ್ಞ ಸಿ.ಹೆಚ್ ಹನುಮಂತರಾಯ ಅವ್ರು ಏನಂದ್ರು?

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಕೇಸ್​ ಕುರಿತು ಹಿರಿಯ ವಕೀಲ ಹಾಗೂ ಕಾನೂನು ತಜ್ಞ ಸಿ.ಹೆಚ್ ಹನುಮಂತರಾಯ ಅವರು ನ್ಯೂಸ್​ಫಸ್ಟ್​​ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು, ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದೋರು, ನೋಡಿದೋರು, ಶೇರ್​ ಮಾಡಿ ಇದರ ಬಗ್ಗೆ ಚರ್ಚೆ ಮಾಡಿದೋರು ಎಲ್ಲರಿಗೂ ಶಿಕ್ಷೆ ಪ್ರಮಾಣ ಒಂದೇ. ಕೇಸಲ್ಲಿ ಸಿಕ್ಕಿಬಿದ್ರೆ ಮೂರು ವರ್ಷ ಜೈಲು ಶಿಕ್ಷೆ ಆಗಲಿದೆ ಎಂದು ಸಿ.ಹೆಚ್ ಹನುಮಂತರಾಯ ಅವರು ಎಚ್ಚರಿಕೆ ನೀಡಿದ್ರು.

ಒಂದು ಕೇಸ್​ ತನಿಖೆಗೆ ಇಷ್ಟೇ ಆಯಾಮಗಳು ಎಂದು ಹೇಳಲು ಆಗುವುದಿಲ್ಲ. ತನಿಖಾಧಿಕಾರಿಗಳು ತನಿಖೆ ಮುಂದುವರಿಸಿದಂತೆ ಹಲವು ವಿಚಾರಗಳು ಗೋಚರಿಸುತ್ತಾ ಹೋಗುತ್ತವೆ. ಒಂದು ವಿಚಾರದ ಮೇಲೆ ಮತ್ತೊಂದು ವಿಚಾರ ಗೊತ್ತಾಗುತ್ತಲೇ ಇರುತ್ತದೆ. ಅದರ ಮೇಲೆ ತನಿಖೆ ಮುಂದುವರಿಸಿದಾಗ ಇನ್ನೇನು ಸಿಗುತ್ತೆ ಎಂದರು.

ಕೇಸ್​ ಯಾವಾಗಲೂ ತನಿಖಾಧಿಕಾರಿ ಮೇಲೆ ನಿಂತಿರುತ್ತೆ. ಅವರ ದೃಷ್ಟಿಕೋನ, ಪ್ರಾವೀಣ್ಯತೆ, ಬುದ್ಧಿವಂತಿಕೆ, ಅನುಭವ ಎಲ್ಲವೂ ಮುಖ್ಯವಾಗುತ್ತೆ. ಹಲವು ಕೇಸ್​ಗಳಲ್ಲಿ ಆರೋಪಿಯನ್ನು ಅರೆಸ್ಟ್ ಮಾಡೋವರೆಗೂ ಹೆಚ್ಚಿನ ವಿಷಯಗಳೇ ಗೊತ್ತಾಗಲ್ಲ ಎಂದರು.

ಇದನ್ನೂ ಓದಿ: ಅಮಾವಾಸ್ಯೆ ದಿನವೇ ಹೆಚ್.ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಪಾಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಸೆಕ್ಸ್​​ ವಿಡಿಯೋ ನೋಡಿದವರಿಗೆ 3 ವರ್ಷ ಜೈಲು.. ಈ ಬಗ್ಗೆ ಕಾನೂನು ತಜ್ಞರು ಏನಂದ್ರು?

https://newsfirstlive.com/wp-content/uploads/2024/05/Hassan-Video.jpg

Load More