ಸೀರಿಯಲ್ ನಟಿಯ ಪ್ರೀತಿಗೆ ಬಿದ್ದ ಯುವಕ ಸಾವು
ಮದುವೆ ಆಗಲ್ಲ ಎಂದಿದ್ದಕ್ಕೆ ಸಾವಿನ ದಾರಿ ಹಿಡಿದ ಯುವಕ
ನಟಿಯ ಮನೆಯಲ್ಲಿಯೇ ಆತ್ಮ*ಹತ್ಯೆ ಮಾಡಿಕೊಂಡ ಯುವಕ
ಸೀರಿಯಲ್ ನಟಿ ಮದುವೆ ನಿರಾಕರಿಸಿದಳೆಂದು ಯುವಕನೋರ್ವ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ನಟಿ ವೀಣಾ ಮದುವೆ ನಿರಾಕರಿಸಿದ್ದಾಳೆಂದು ಯುವಕ ಮನನೊಂದಿದ್ದಾನೆ. ಕೊನೆಗೆ ಆತ್ಮ*ಹತ್ಯೆ ದಾರಿ ಹಿಡಿದಿದ್ದಾನೆ.
ಮದನ್ (25) ಮೃತಪಟ್ಟ ಯುವಕ. ನೇಣು ಬಿಗಿದುಕೊಂಡು ಮದನ್ ಸೂ*ಸೈಡ್ ಮಾಡಿಕೊಂಡಿದ್ದಾನೆ. ಇಬ್ಬರು ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದು, ಪಾರ್ಟಿಯಲ್ಲಿ ಮದುವೆ ಬಗ್ಗೆ ಮದನ್ ಪ್ರಸ್ತಾಪ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ನಟಿ ವೀಣಾ ಮದುವೆಗೆ ಒಪ್ಪದ ಕಾರಣ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: BBK11 ಮನೆಯಲ್ಲಿ ನಾಮಿನೇಷನ್ ತಾಪ; ಭವ್ಯ ಗೌಡ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು..!
ಮದನ್ ನಟಿಯ ಮನೆಯಲ್ಲಿಯೇ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಅಂದಹಾಗೆಯೇ ಮದನ್ ಮತ್ತು ವೀಣಾ ಲಿವ್ ಇನ್ ಸಂಬಂಧದಲ್ಲಿದ್ದರು. ಇನ್ನು ವೀಣಾ ಮೇಲೆ ಹಲವು ಯುವಕರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ನಾಮಿನೇಶನ್ನಿಂದ ಪಾರಾಗಲು ಟಾಸ್ಕ್ ಕೊಟ್ಟ ಬಿಗ್ ಬಾಸ್! ಕಿತ್ತಾಡಿಕೊಂಡ ಜಗದೀಶ್-ಧನ್ರಾಜ್
ಮೃತನ ಪೋಷಕರು ಯುವತಿ ಮೇಲೆ ಆರೋಪ ಮಾಡಿದ್ದಲ್ಲದೆ, ಮದುವೆಯಾಗುವುದಾಗಿ ಹಲವರಿಗೆ ವಂಚನೆ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಸದ್ಯ ಪೋಷಕರ ಆರೋಪ ಅಧರಿಸಿ ಹುಳಿಮಾವು ಠಾಣೆಯಲ್ಲಿ ಪ್ರಕರ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ