Advertisment

ಅಭಿಷೇಕ್ ಪ್ರಕಾರ ಟ್ರೋಫಿ ಗೆಲ್ಲೋದು ಯಾರು..? ಅಚ್ಚರಿ ಹೆಸರು ಪ್ರಸ್ತಾಪ

ಬಿಗ್​ ಬಾಸ್​ ಜರ್ನಿ ಮುಗಿಸಿ ಬಂದಿರುವ ಅಭಿಷೇಕ್ ಅವರು ನ್ಯೂಸ್​ ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಗ್​ ಬಾಸ್​ ಮನೆಯ ಜರ್ನಿ ಬಗ್ಗೆ ಮುಕ್ತವಾಗಿ ಹಂಚಿಕೊಂಡರು.

author-image
Ganesh Kerekuli
Advertisment

ಬಿಗ್​ ಬಾಸ್​ ಜರ್ನಿ ಮುಗಿಸಿ ಬಂದಿರುವ ಅಭಿಷೇಕ್ ಅವರು ನ್ಯೂಸ್​ ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಗ್​ ಬಾಸ್​ ಮನೆಯ ಜರ್ನಿ ಬಗ್ಗೆ ಮುಕ್ತವಾಗಿ ಹಂಚಿಕೊಂಡರು. 

Advertisment

ಅಭಿಷೇಕ್ ಪ್ರಕಾರ, ಬಿಗ್​ ಬಾಸ್​ ಟ್ರೋಫಿಯನ್ನು ಧನುಷ್​ ಅವರು ಗೆಲ್ಲಬೇಕು ಎಂದಿದ್ದಾರೆ. ಗಿಲ್ಲಿ ಕೂಡ ಗೆದ್ದರೂ ಗೆಲ್ಲಬಹುದು. ಆತ ಕೂಡ ಒಳ್ಳೆ ಲವ್ಲಿ ಹುಡುಗ. ಇಡೀ ಮನೆಯನ್ನು ಎನರ್ಜಿಟಿಗ್ ಇಟ್ಟುಕೊಂಡಿದ್ದಾರೆ. ಅವರು ಗೆದ್ದರೂ ಅಚ್ಚರಿ ಇಲ್ಲ. ಹಾಗೆಯೇ, ಅಶ್ವಿನಿ, ರಕ್ಷಿತಾ ಹಾಗೂ ಕಾವ್ಯ ಇವರು ಟಾಪ್ ಫೈನಲಿಸ್ಟ್​ ಆಗಿ ಬಿಗ್​ ಬಾಸ್​ನಲ್ಲಿ ಉಳಿದುಕೊಳ್ಳಿದ್ದಾರೆ ಎಂದಿದ್ದಾರೆ. ಅಭಿಷೇಕ್ ಏನೆಲ್ಲ ಮಾತನ್ನಾಡಿದರು ಅನ್ನೋ ವಿವರ ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..  

ಇದನ್ನೂ ಓದಿ:ಗಿಲ್ಲಿ ಹೃದಯಕ್ಕೆ ಮತ್ತೆ ಚುಚ್ಚಿದ ಕಾವ್ಯ.. ಅಚ್ಚರಿಯ ನಾಮಿನೇಷನ್ ಲಿಸ್ಟ್​..! VIDEO​ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Bigg boss Abhishek Shrikant
Advertisment
Advertisment
Advertisment