ಬಿಗ್​ ಬಾಸ್​ 12ರಲ್ಲಿ ಕಾವ್ಯ ಪ್ರಕಾರ ಯಾರ್ಯಾರು ಹೆಂಗೆಂಗೆ..?

ಬಿಗ್​ ಬಾಸ್​ ಮನೆಯಲ್ಲಿ 112 ದಿನಗಳ ಕಾಲವಿದ್ದ ಕಾವ್ಯ ಶೈವ, ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ಈ ವೇಳೆ ಯಾವ ಸ್ಪರ್ಧಿ ಹೆಂಗೆಂಗೆ ಅನ್ನೋದನ್ನು ವಿವರಿಸಿದ್ದಾರೆ.

author-image
Ganesh Kerekuli
Advertisment

ಬಿಗ್​ ಬಾಸ್​ ಮನೆಯಲ್ಲಿ 112 ದಿನಗಳ ಕಾಲವಿದ್ದ ಕಾವ್ಯ ಶೈವ, ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ಈ ವೇಳೆ ಯಾವ ಸ್ಪರ್ಧಿ ಹೆಂಗೆಂಗೆ ಅನ್ನೋದನ್ನು ವಿವರಿಸಿದ್ದಾರೆ. ಕರಿಬಸಪ್ಪ-ಬಾಡಿ ಬಿಲ್ಡರ್, ಅಮಿತ್-ಟ್ಯಾಲೆಂಟೆಡ್, ಕಾಕ್ರೋಚ್ ಸುಧೀ-ಹೆಣ್ಗರಳು, ಗಿಲ್ಲಿ-ಕಲಾಕರ್, ಒಳ್ಳೆಯ ಮನುಷ್ಯ, ಜಾಹ್ನವಿ-ಸ್ವೀಟ್, ಅಶ್ವಿನಿ ಗೌಡ-ಛಲಗಾರ್ತಿ, ಅಶ್ವಿನಿ ಎಸ್​ಎನ್​-ಒಳ್ಳೆಯ ಸ್ನೇಹಿತೆ, ಅಭಿಷೇಕ್-ಗುಡ್ ಫ್ರೆಂಡ್, ಧನುಷ್-ವೆರಿ ಗುಡ್​ಫ್ರೆಂಡ್, ಧ್ರುವಂತ್-ನೈಸ್ ಪರ್ಸನ್, ರಕ್ಷಿತಾ-ಪಟಾಕಿ, ರಾಶಿಕಾ ಶೆಟ್ಟಿ-ಸ್ಟ್ರಾಂಗ್​ ಎಂದಿದ್ದಾರೆ. ಕಾವ್ಯ ಅವರ ಸಂದರ್ಶನ ನೋಡಲು ಲಿಂಕ್ ಕ್ಲಿಕ್ ಮಾಡಿ..

ಇದನ್ನೂ ಓದಿ: ನಾನು ಗಿಲ್ಲಿ ಊರಿಗೆ ಹೋಗ್ತೀನಿ -ಗಿಲ್ಲಿ ಸ್ನೇಹದ ಬಗ್ಗೆ ಕಾವ್ಯ ಹೇಳಿದ್ದೇನು..? VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bigg Boss Kannada 12 Bigg boss bigg boss kavya Kavya Shaiva
Advertisment