ಮಾಳು ನೇರನುಡಿ..! ಬಿಗ್​ ಬಾಸ್​ ಮನೆಯಲ್ಲಿ ಯಾರು ಹೇಗೆಲ್ಲ ಇದ್ದಾರಂತೆ ಗೊತ್ತಾ..?

ಬಿಗ್​ ಬಾಸ್​ನಿಂದ ಹೊರಬಂದಿರುವ ಮಾಳು ನಿಪನಾಳ ನ್ಯೂಸ್​​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದರು. ಅವರ ಪ್ರಕಾರ ಮನೆಯಲ್ಲಿ ಯಾರು ಹೆಂಗೆಂಗೆ ಅನ್ನೋದನ್ನು ತಿಳಿಸಿದರು.

author-image
Ganesh Kerekuli
Updated On
Advertisment

ಬಿಗ್​ ಬಾಸ್​ನಿಂದ ಹೊರಬಂದಿರುವ ಮಾಳು ನಿಪನಾಳ ನ್ಯೂಸ್​​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದರು. ಅವರ ಪ್ರಕಾರ ಮನೆಯಲ್ಲಿ ಯಾರು ಹೆಂಗೆಂಗೆ ಅನ್ನೋದನ್ನು ತಿಳಿಸಿದರು. ಅಮಿತ್-ಸ್ವೀಟು, ಖಾರ, ಸುಧೀ-ಮೆಣಸಿನಕಾಯಿ, ಕಾವ್ಯ-ಹೋಲಿಕೆಯೇ ಇಲ್ಲ. ಗಿಲ್ಲಿ-ಹಸಿ ಖಾರ, ಜಾಹ್ನವಿ-ಹಸಿ ಖಾರ, ಅಶ್ವಿನಿ ಗೌಡ -ಸ್ವೀಟು, ಖಾರ, ಧನುಷ್-ಸ್ವೀಟ್, ರಕ್ಷಿತಾ-ಪಟಾಕಿ ಖಾರ, ಮಲ್ಲಮ್ಮ-ಸ್ವೀಟು ಎಂದಿದ್ದಾರೆ. ಮಾಳು ಏನೆಂದು ಹೇಳಿದ್ದಾರೆ ತಿಳಿದುಕೊಳ್ಳಲು ಮೇಲಿನ ಲಿಂಕ್​ ಕ್ಲಿಕ್ ಮಾಡಿ..  

ಇದನ್ನೂ ಓದಿ:ಸೂರಜ್ ಸಿಂಗ್ ಪ್ರಕಾರ ಬಿಗ್​ ಬಾಸ್ ಮನೆಯಲ್ಲಿ ಯಾರು ಹೆಂಗೆಂಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bigg Boss Kannada 12 Malu Nipanal Bigg boss
Advertisment