ಸೂರಜ್ ಸಿಂಗ್ ಪ್ರಕಾರ ಬಿಗ್​ ಬಾಸ್ ಮನೆಯಲ್ಲಿ ಯಾರು ಹೆಂಗೆಂಗೆ..?

ಬಿಗ್​ ಬಾಸ್​ನಿಂದ ಹೊರ ಬಂದಿರುವ ಸೂರಜ್ ಸಿಂಗ್ ನ್ಯೂಸ್​ಫಸ್ಟ್ ಜೊತೆ ಮಾತನ್ನಾಡುತ್ತ ಯಾವ ಸ್ಪರ್ಧಿ ಹೆಂಗೆಂಗೆ ಅನ್ನೋದನ್ನು ತಿಳಿಸಿದ್ದಾರೆ. ಕಾಕ್ರೋಚ್ ಸುಧೀ ನನ್ನ ಪ್ರಕಾರ ಸ್ವೀಟ್ ಹಾರ್ಟ್​ ಅಂದ್ರೆ, ಜಾಹ್ನವಿ ಅವರು ಸ್ವಲ್ಪ ಮೂಗು ತೋರಿಸುತ್ತಾರೆ ಎಂದಿದ್ದಾರೆ.

author-image
Ganesh Kerekuli
Advertisment

ಬಿಗ್​ ಬಾಸ್​ನಿಂದ ಹೊರ ಬಂದಿರುವ ಸೂರಜ್ ಸಿಂಗ್ ನ್ಯೂಸ್​ಫಸ್ಟ್ ಜೊತೆ ಮಾತನ್ನಾಡುತ್ತ  ಯಾವ ಸ್ಪರ್ಧಿ ಹೆಂಗೆಂಗೆ ಅನ್ನೋದನ್ನು ತಿಳಿಸಿದ್ದಾರೆ. ಕಾಕ್ರೋಚ್ ಸುಧೀ ನನ್ನ ಪ್ರಕಾರ ಸ್ವೀಟ್ ಹಾರ್ಟ್​ ಅಂದ್ರೆ, ಜಾಹ್ನವಿ ಅವರು ಸ್ವಲ್ಪ ಮೂಗು ತೋರಿಸುತ್ತಾರೆ ಎಂದಿದ್ದಾರೆ. ಇನ್ನು ಕಾವ್ಯ ಬಗ್ಗೆ ಯಾವುದೇ ಒಪಿನಿಯನ್ ಇಲ್ಲ. ಗಿಲ್ಲಿ ಪ್ಲೇಯರ್ ಎಂದು ಬಣ್ಣಿಸಿದ್ದಾರೆ. ಅಶ್ವಿನಿಗೌಡ ಒರಟು ಹೊರಗೆ, ಮೃದು ಒಳಗೆ. ಇನ್ನು ರಾಶಿಕಾ ವೆರಿ ಗುಡ್ ಫ್ರೆಂಡ್ ಎಂದಿದ್ದಾರೆ.​ ಸೂರಜ್ ಸಿಂಗ್ ಏನೇನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ.. 

ಇದನ್ನೂ ಓದಿ: ಹೊಸ ವರ್ಷ ಆಚರಣೆಯಲ್ಲಿ ಹೀಟ್ ಮ್ಯಾಪ್ ಟೆಕ್ನಾಲಿಜಿ! ಏನಿದು? ಬೆಂಗಳೂರು ಹೇಗೆ ಸಜ್ಜಾಗಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bigg Boss Kannada 12 Bigg boss Suraj Singh
Advertisment