ಬಿಗ್​ ಬಾಸ್ ಮನೆಯಿಂದ ಆಚೆ ಬಂದಿರುವ ರಕ್ಷಿತಾ ಶೆಟ್ಟಿ, ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮನೆಯಲ್ಲಿದ್ದ ಯಾವ ಸ್ಪರ್ಧಿಗೆ ಹೇಗೆ ಅನ್ನೋದನ್ನು ವಿವರಿಸಿದರು.
ಕರಿಬಸಪ್ಪ-ಒಳ್ಳೆಯ ವ್ಯಕ್ತಿ, ಕಾಕ್ರೋಚ್ ಸುಧಿ- ಗೂಬೆ ಹಾಗೆ, ಕಾವ್ಯ-ಓಕೆ ಓಕೆ, ಗಿಲ್ಲಿ-ಒಳ್ಳೆಯ ಮನುಷ್ಯ, ಜಾಹ್ನವಿ-ಸ್ಟೈಲಿಶ್, ಅಶ್ವಿನಿ ಗೌಡ-ಹಠ, ಧನುಷ್-ಸೈಲೆಂಟ್, ಡೌನ್​ ಟು ಅರ್ಥ್, ಅಭಿಷೇಕ್-ಗುಡ್, ಧ್ರುವಂತ್-ಒಳ್ಳೆಯವರು, ಸಿಟ್ಟು ಬಂದರೆ ಒಳ್ಳೆಯತನ ಮರೆತು ಹೋಗುತ್ತಾರೆ, ರಾಶಿಕಾ ಶೆಟ್ಟಿ -ಸೆಲ್ಪ್ ಕಾನ್ಫಿಡೆಂಟ್ ಇದ್ದಾರೆ. ಮಾಳು-ಸೆಲ್ಫ್​ಲೆಸ್​ ಪರ್ಸನ್. ರಘು-ಶಿಸ್ತಿನ ಮನುಷ್ಯ, ಸೂರಜ್-ಕ್ಯೂಟ್, ರಜತ್-ಢಕಢಕ, ಚೈತ್ರಾ ಬಡಬಡ.. ಎಂದಿದ್ದಾರೆ.
ಇದನ್ನೂ ಓದಿ: ನಾನು ಸೋತಿದ್ದೀನಿ ಅಂತಾ ಖಂಡಿತ ಬೇಜಾರು ಇಲ್ಲ -ಅಶ್ವಿನಿ ಗೌಡ ಫಸ್ಟ್ ರಿಯಾಕ್ಷನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us