ಬಿಗ್​ ಬಾಸ್​​ನಿಂದ ಹೊರ ಬಂದಿರುವ ರಾಶಿಕಾ ಶೆಟ್ಟಿ, ಬಿಗ್​ ಬಾಸ್ ಮನೆಯ ಅನುಭವಗಳನ್ನು ಎಳೆಎಳೆಯಾಗಿ ನ್ಯೂಸ್​ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ. ಈ ವೇಳೆ ಯಾವ ಸ್ಪರ್ಧಿ ಹೆಂಗೆಂಗೆ ಅನ್ನೋದನ್ನೂ ತಿಳಿಸಿದ್ದಾರೆ. ಕರಿಬಸಪ್ಪ-ಟೈಗರ್ ಬಂತು ಟೈಗರ್, ಸುಧೀ-ಮಾತುಗಾರ, ಗಿಲ್ಲಿ-ಎಂಟರ್ಟೈನರ್, ಜಾಹ್ನವಿ-ಸೂಪರ್ ಆಗಿ ಮಾತಾಡ್ತಾರೆ, ಅಶ್ವಿನಿ ಗೌಡ-ರಗಡ್, ಅಭಿಷೇಕ್-ಫ್ರೆಂಡ್, ಧನುಷ್-ಕಾಮ್, ಧ್ರುವಂತ್-ಉತ್ತರವೇ ಇಲ್ಲ, ರಕ್ಷಿತಾ-ವೆರಿ ಟಾಕೆಟೀವ್, ಮಾಳು-ಗುಡ್​ ಹಾರ್ಟ್ ಎಂದಿದ್ದಾರೆ. ಇನ್ನೂ ಯಾರ ಬಗ್ಗೆ ಏನೆಂದು ಹೇಳಿದ್ದಾರೆಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ಸಣ್ಣ ತಪ್ಪು ಮಾಡಿದ್ರೂ ಇಡೀ ಜರ್ನಿಯೇ ಢಮಾರ್! ಸ್ಪರ್ಧಿಗಳಿಗೆ ಇನ್ಮೇಲೆ ಇರೋ ಚಾಲೇಂಜ್ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us