ಅನುಶ್ರೀ ಕಾಲೆಳೆದ ಗಿಲ್ಲಿ..! ಬಿಗ್ ಬಾಸ್ ವಿನ್ನರ್ ಬಗ್ಗೆ ಸ್ಟಾರ್ ಮಸ್ತ್ ಮಾತು -VIDEO

ಬಿಗ್​ ಬಾಸ್​ ವಿನ್ನರ್​ ಗಿಲ್ಲಿ ಅವರು ಸ್ಟಾರ್​ ಆ್ಯಂಕರ್ ಅನುಶ್ರೀ ಕಾಲೆಳೆದಿದ್ದಾರೆ. ಮದುವೆ ವಿಚಾರ ಪ್ರಸ್ತಾಪಿಸಿ, ಅಕ್ಕ ನೀವು ನನ್ನ ಮದ್ವೆಗೆ ಕರೆದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಅನುಶ್ರೀ ಕೂಡ ಗಿಲ್ಲಿಯನ್ನು ಮನಸಾರೆ ಹೊಗಳಿದ್ದಾರೆ.

author-image
Ganesh Kerekuli
Advertisment

ಬಿಗ್​ ಬಾಸ್​ ವಿನ್ನರ್​ ಗಿಲ್ಲಿ ಅವರು ಸ್ಟಾರ್​ ಆ್ಯಂಕರ್ ಅನುಶ್ರೀ ಕಾಲೆಳೆದಿದ್ದಾರೆ. ಮದುವೆ ವಿಚಾರ ಪ್ರಸ್ತಾಪಿಸಿ, ಅಕ್ಕ ನೀವು ನನ್ನ ಮದ್ವೆಗೆ ಕರೆದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಅನುಶ್ರೀ ಕೂಡ ಗಿಲ್ಲಿಯನ್ನು ಮನಸಾರೆ ಹೊಗಳಿದ್ದಾರೆ. ಗಿಲ್ಲಿ ತಮಗೆ ಯಾಕೆ ಇಷ್ಟ ಅನ್ನೋದನ್ನೂ ಹೇಳಿದ್ದಾರೆ. ಅಲ್ಲದೇ ಬಿಗ್​ ಬಾಸ್ ಮನೆಗೆ ಹೋದ ಸಂದರ್ಭದಲ್ಲಿ ಅನುಶ್ರೀ, ಗಿಲ್ಲಿಗೆ ಓಟ್ ಮಾಡಿರೋ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ. ಅನುಶ್ರೀ ಏನೆಲ್ಲ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..   

ಇದನ್ನೂ ಓದಿ: ಗಿಲ್ಲಿ ಕಂಡಾಗ ಸಿದ್ದು ರಿಯಾಕ್ಷನ್ ಹೇಗಿತ್ತು..? ಘಟನೆ ವಿವರಿಸಿದ ಗಿಲ್ಲಿ ನಟ -VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gilli Nata Bigg boss Anchor Anushree
Advertisment