ಬಿಗ್​ ಬಾಸ್​ಗೆ ಇವತ್ತು ತೆರೆ ಬೀಳಲಿದೆ. ಈ ಮಧ್ಯೆ ಗಿಲ್ಲಿ ಗೆದ್ದೇ ಗೆಲ್ತಾನೆ ಎಂದು ಹಿರಿಯ ಕಲಾವಿದ ಅರುಣ್ ಸಾಗರ್ ಭವಿಷ್ಯ ನುಡಿದಿದ್ದಾರೆ. ಬಿಗ್ ಬಾಸ್ 12 ಫಿನಾಲೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಿಗ್ ಬಾಸ್ ಈಗ ಎಲೆಕ್ಷನ್ ಮಟ್ಟಕ್ಕೆ ಕಾವೇರಿಸಿರೋದು ಸತ್ಯ. ಆದ್ರೆ, ನಾನು ಸ್ಪರ್ಧಿ ಆಗಿದ್ದ ಟೈಮಲ್ಲಿ, ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಆಗಿರಲಿಲ್ಲ. ಆದ್ರೀಗ ಸಿಕ್ಕಾಪಟ್ಟೆ ಸ್ಟ್ರಾಂಗ್. ಆದ್ರಿಂದ ಆ ಮಟ್ಟಿಗಿನ ಪ್ರಚಾರ ಬೇಕಾಗುತ್ತೆ. ನನ್ನ ಪ್ರಕಾರ.. ಗಿಲ್ಲಿ ಈಗಾಗಲೇ ಗೆದ್ದಿದ್ದಾನೆ.. ಆತನಲ್ಲಿ ಪ್ರತಿಭೆಯಿದೆ.. ಗಿಲ್ಲಿ ಗೆಲ್ಲುತ್ತಾನೆ ಅನ್ನೋ ನಿರೀಕ್ಷೆಯಿದೆ ಎಂದಿದ್ದಾರೆ.
ಇದನ್ನೂ ಓದಿ: ಇವತ್ತು IND vs NZ ಫೈನಲ್​ ಫೈಟ್.. ಗೆಲ್ಲೋದ್ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us