/newsfirstlive-kannada/media/media_files/2025/08/12/sunil-2025-08-12-16-59-25.jpg)
ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಇತ್ತೀಚಿಗಷ್ಟೇ ಗ್ರ್ಯಾಂಡ್ ಆಗಿ ಮುಕ್ತಾಯ ಕಂಡಿತ್ತು. ಈ ಬಾರಿಯ ಭರ್ಜರಿ ಬ್ಯಾಚ್ಯುಲರ್ಸ್ 2 ವಿನ್ನರ್ ಪಟ್ಟವನ್ನು ಸುನಿಲ್ ಅವರು ಅಲಂಕರಿಸಿದ್ದರು. ಈ ಬಗ್ಗೆ ಅಭಿಮಾನಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬಿಗ್ಬಾಸ್ಗೆ ಎಂಟ್ರಿ ಕೊಡ್ತಿದ್ದಾರಾ ಪಹಲ್ಗಾಮ್ ಸಂತ್ರಸ್ತೆ ಹಿಮಾಂಶಿ ನರ್ವಾಲ್? ಇದರ ಅಸಲಿಯತ್ತೇನು?
ಇನ್ನೂ, ವಿನ್ನರ್ ಖುಷಿಯಲ್ಲಿದ್ದ ಸುನಿಲ್ ಹಾಗೂ ಅಮೃತಾ ಜೋಡಿ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದೆ. ಅದರಲ್ಲೂ ಅಮೃತ ಮಾಜಿ ಬಾಯ್ ಫ್ರೆಂಡ್ ಜೊತೆಗಿನ ಬ್ರೇಕಪ್ ಬಗ್ಗೆ ಹಂಚಿಕೊಂಡಿದ್ದಾರೆ.
ಈ ಬಗ್ಗೆ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ ಅಮೃತ, ಜೀವನ ಮುಂದೆ ಸಾಗುತ್ತೆ. ನಾವಿಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಬ್ರೇಕಪ್ ಆದ್ವಿ. ನನ್ನಷ್ಟಕ್ಕೆ ನಾನೇ ಬ್ಯೂಸಿಯಾದೆ. ಬ್ರೇಕಪ್ ಅಂದಕೂಡಲೇ ಡಿಪ್ರೆಶನ್ಗೆ ಹೋಗೋದು, ಅಳುತ್ತಾ ಕೂರೋದು ಅಲ್ಲ. ಈಗ ಕೆಲಸವೇ ನನ್ನ ಮುಖ್ಯ ಆದ್ಯತೆ. ಅದೇ ನನ್ನ ಫಸ್ಟ್ ಬಾಯ್ ಫ್ರೆಂಡ್. ಮದುವೆಯಾಗಿ ಜಗಳ ಮಾಡಿಕೊಂಡು ಎಲ್ಲೆಲ್ಲೋ ಓಡಿ ಹೋಗುವ ಬದಲು ಮ್ಯೂಚುಯಲ್ ಆಗಿ ದೂರ ಆಗಿದ್ದೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ