Advertisment

ಕಾಪಾಡಿ ಕಾಪಾಡಿ ಎಂದು ಕೂಗಿದ್ಯಾಕೆ ಕಾವ್ಯಾ..! ಅಸಲಿಗೆ ಆಗಿದ್ಹೇನು ?

ದೊಡ್ಮನೆಯಲ್ಲಿ ಕಾವ್ಯಾ ಪ್ಲೀಸ್​ ಯಾರಾದ್ರು ಕಾಪಾಡಿ ಎಂದು ಕಿರುಚಾಡಿದ್ದಾರೆ..‘ಫ್ಲೀಸ್​ ಸೇವ್​ ಮಿ ಫ್ಲೀಸ್​ ಸೇವ್​ ಮಿ’ ಅಂತಾ ಗೊಗರೆದಿದ್ದಾರೆ..ಆ ವೇಳೆ ಇಡೀ ಬಿಗ್​ ಬಾಸ್​ ಮನೆ ಶಾಕ್​ ಆಗಿದೆ..ಅಂಥದೇನಾಯ್ತು ಅಂತಾ ನೋಡ್ತಿದ್ದಾರೆ ಮುಂದೆ ಹೇಳ್ತಿವಿ ನೋಡಿ..

author-image
Ganesh Kerekuli
kavya

kavya task drama Photograph: (ಕಲರ್ಸ್​ ಕನ್ನಡ)

Advertisment

ಗಾರ್ಡನ್​ ಏರಿಯಾದಲ್ಲಿ ಕಾವ್ಯಾ ಸೇಮಿ ಅಂದಿದ್ಯಾಕೆ..? 

ನಾಣ್ಯ ಸಂಗ್ರಹ ಟಾಸ್ಕ್​ನಲ್ಲಿ ಕಾವ್ಯಾ ಮೇಲೆ ಧನುಷ್​ ಹಾಗು ರಘು ಅಟ್ಯಾಕ್​ ಮಾಡಿ ನಾಣ್ಯ ಕಸೆದುಕೊಳ್ಳಕ್ಕೆ ಟ್ರೈ ಮಾಡಿದ್ದಾರೆ. ಕಾವ್ಯಾ ಒಬ್ಬರೆ ತಮ್ಮ ಟೀಮ್​ ಅನ್ನು ಬಿಟ್ಟು ಗಾರ್ಡನ್​ ಏರಿಯಾದಲ್ಲಿ ಓಡಾಡ್ತಿದ್ದರು.. ಆವಾಗ ಧನುಷ್​ ಹಾಗು ರಘು ಅಟ್ಯಾಕ್​ ಮಾಡಿದ್ದರು..ಆ ವೇಳೆ ‘ಅಯ್ಯೋ ಅಯ್ಯೋ ಕಾಪಾಡಿ ಸೇವ್​ ಮಿ ಪ್ಲೀಸ್’​​ ಅಂತಾ ಕಿರುಚಾಡಿದ್ದರು..

Advertisment

kavya (1)
ಬಿಗ್​ಬಾಸ್​ Photograph: (ಕಲರ್ಸ್​ ಕನ್ನಡ)

ನಿನ್ನೆಯ ಬಿಗ್​ಬಾಸ್​ ಎಪಿಸೋಡಿನಲ್ಲಿ ಸ್ಫರ್ಧಿಗಳ ಬೆವರಿಳಿಸುವ ಟಾಸ್ಕ್​ ಕೊಡಲಾಗಿತ್ತು..ಅದೇನಾಪ್ಪ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ನಾಣ್ಯಗಳ ಸಂಗ್ರಹ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಎಲ್ಲ ಸದಸ್ಯರನ್ನು ಮೂರು ತಂಡಗಳಾಗು ಮಾಡಲಾಗಿತ್ತು.ಗಾರ್ಡನ್ ಏರಿಯಾದಲ್ಲಿ ಮೇಲಿನಿಂದ ನಾಣ್ಯಗಳನ್ನು ಎಸೆಯಲಾಗುತ್ತದೆ. ಅದರಲ್ಲಿನ ಒಬ್ಬ ಮೇಲೆ ಬಿದ್ದು ನಾಣ್ಯ ಕಸೆದುಕೊಂಡಿದ್ದಾರೆ ವೀಕ್ಷಕರಿಗೆ ಎಂಟರ್​ಟೈನ್ಮೆಂಟ್​ ಕೊಟ್ಟಿದ್ದಾರೆ. ಈ ಟಾಸ್ಕ್​ನಲ್ಲಿ ಅತಿ ಹೆಚ್ಚು ನಾಣ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡವರು ವಿನ್ನರ್ ಆಗುತ್ತಾರೆ.


ಅದರಂತೆ ಕಾವ್ಯಾ ತನ್ನ ಬಳಿ ನಾಣ್ಯ ಇಲ್ಲದಿದ್ದರು ಎಲ್ಲರೂ ಅಟ್ಯಾಕ್​ ಮಾಡೋಕೆ ಬಂದ ವೇಳೆ ‘ಅಯ್ಯೋ ಅಯ್ಯೋ ಕಾಪಾಡಿ ಸೇವ್​ ಮಿ ಪ್ಲೀಸ್’​​ ಎಂದು ಕಿರುಚಾಡಿ ಸಖತ್​ ಚಮಕ್​ ಕೊಟ್ಟಿರೊದು ಸಖತ್​ ಫನ್ನಿಯಾಗಿದ್ದು ಪ್ರೇಕ್ಷಕರ ಗಮನ ಸೆಳೆದಿದೆ..

ಇದನ್ನೂ ಓದಿ: 2 ಬಾರಿ ಡಕೌಟ್​.. ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ ಮಾಡಿದ ಆ ‘ಸನ್ನೆ’ಯ ಅರ್ಥವೇನು?

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

bigg boss kavya BIG BOSS 12 SEASON
Advertisment
Advertisment
Advertisment