ಬಿಗ್​ ಬಾಸ್​​ ಸೀಸನ್ 12ರ ಸೆಕೆಂಡ್ ರನ್ನರ್ ಅಪ್ ಅಶ್ವಿನಿ ಗೌಡ ಅವರು ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಗ್ ಬಾಸ್ ಜರ್ನಿ ಬಗ್ಗೆ ಮುಕ್ತವಾಗಿ ಮಾತನ್ನಾಡಿದರು.
ಇದೇ ವೇಳೆ ರಕ್ಷಿತಾಗೆ ಪದೇ ಪದೆ ಕ್ಷಮೆ ಕೇಳಿದ ವಿಚಾರಕ್ಕೂ ಪ್ರತಿಕ್ರಿಯಿಸಿ ಭಾವುಕರಾದರು. ಕ್ಷಮೆ ಕೇಳೋದನ್ನು ಬೇಗ ಹೇಳಬೇಕು. ಕ್ಷಮೆ ಕೇಳೋದ್ರಲ್ಲಿ ತಪ್ಪೇನೂ ಇಲ್ಲ. ಅವಳು ನನಗಿಂತ ಚಿಕ್ಕವಳು. ಒಬ್ಬರಿಗೆ ಘಾಸಿ ಮಾಡಿದ್ದೀನಿ ಎಂದಾಗ ಕ್ಷಮೆ ಕೇಳೋದ್ರಲ್ಲಿ ತಪ್ಪಿಲ್ಲ. ಕೇಳಿದಿನಿ ಅಂದಮಾತ್ರಕ್ಕೆ ಅದನ್ನು ಬೇರೆ ಬೇರೆ ರೀತಿ ಬಿಂಬಿಸಿದ್ರೆ ನಾನು ಏನೂ ಮಾಡೋಕೆ ಆಗಲ್ಲ. ಮನೆಯ ಒಳಗೆ ಹೋಗುವಾಗ ಸ್ಪರ್ಧಿಯಾಗಿ ಹೋಗ್ತೀವಿ. ಬರುವಾಗ ತುಂಬಾನೇ ಪ್ರೀತಿಯಿಂದ ಹೊರ ಬರ್ತೀವಿ ಎಂದಿದ್ದಾರೆ. ಅಶ್ವಿನಿ ಗೌಡ ಏನೆಂದು ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ಸತತ ಐದನೇ ಗೆಲುವು.. ಪ್ಲೇ-ಆಫ್​ಗೆ ಅರ್ಹತೆ ಪಡೆದ ನಮ್ಮ RCB
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us