ಗಿಲ್ಲಿಗೆ ಇನ್ನೊಬ್ಬರ ಆಟ ಹೇಗೆ ಕೆಡಿಸಬೇಕು ಅಂತಾ ಚೆನ್ನಾಗಿ ಗೊತ್ತಿತ್ತು -ಅಶ್ವಿನಿ ಗೌಡ VIDEO

ಗಿಲ್ಲಿಗೆ ಯಾರ ಆಟವನ್ನು ಹೇಗೆ ಕೆಡಿಸಬೇಕು ಅನ್ನೋದು ಚೆನ್ನಾಗಿ ಗೊತ್ತಿತ್ತು ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಅಶ್ವಿನಿ ಗೌಡ ಏನೆಲ್ಲ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..

author-image
Ganesh Kerekuli
Advertisment

ಗಿಲ್ಲಿಗೆ ಯಾರ ಆಟವನ್ನು ಹೇಗೆ ಕೆಡಿಸಬೇಕು ಅನ್ನೋದು ಚೆನ್ನಾಗಿ ಗೊತ್ತಿತ್ತು ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶದಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳು ಯಾರು ಹೆಂಗೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅವರು, ಕಾಕ್ರೋಚ್ ಸುಧೀ-ನನ್ನ ಅಣ್ಣ, ಕಾವ್ಯ-ಲಕ್ ಅಲ್ಲಿ ಟಾಪ್ ಸಿಕ್ಸ್​ಗೆ ಬಂದ್ರು, ಗಿಲ್ಲಿ-ಇನ್ನೊಬ್ಬರ ಆಟ ಕೆಡಿಸೋದು ಚೆನ್ನಾಗಿ ಗೊತ್ತಿತ್ತು, ಜಾಹ್ನವಿ-ಜಾನು, ಅಭಿಷೇಕ್-ಮಾನವೀಯತೆ ಇಟ್ಕೊಂಡಿರುವ ವ್ಯಕ್ತಿ, ಧ್ರುವಂತ್-ಕ್ಯೂರಿಫೈ, ರಕ್ಷಿತಾ-ಪಟ್ ಪಟ್ ಪಟಾಕಿ, ರಾಶಿಕಾ-ಹಠ, ಸ್ಪಂದನಾ-ಮುದ್ದು, ಮಾಳು-ಛಲಗಾರ, ರಘು-ರಘು ಅಣ್ಣ, ಸೂರಜ್ -ಮಗ ಇದ್ದಂತೆ, ರಜತ್-ಕಾಲಿ ಡಬ್ಬ ಎಂದಿದ್ದಾರೆ. ಅಶ್ವಿನಿ ಅವರು ಏನೆಲ್ಲ ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..    

ಇದನ್ನೂ ಓದಿ: ಈ ಕಾರಣಕ್ಕೆ ನನಗೆ ಬಿಗ್ ಬಾಸ್​ ಕಪ್ ಸಿಗಲಿಲ್ಲ -ಅಶ್ವಿನಿ ಗೌಡ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bigg Boss Kannada 12 Ashwini Gowda Bigg Boss Gilli Nata Bigg boss
Advertisment