ವೈಯಕ್ತಿಕ ಅಭಿಪ್ರಾಯದಲ್ಲಿ ನೋಡಿದಾಗ ರಕ್ಷಿತಾಗೆ ಸಮಾಜದ ಬಗ್ಗೆ, ಕೆಲವು ವ್ಯಕ್ತಿಗಳ ಬಗ್ಗೆ ಅರಿವಿನ ಕೊರತೆ ಇದೆ. ಆ ಸಂದರ್ಭಕ್ಕೆ ತಕ್ಕ ಹಾಗೆ ಅವರು ಪ್ರತಿಕ್ರಿಯಿಸುತ್ತಾರೆ. ಅದು ಇನ್ನೊಬ್ಬರಿಗೆ ನೋವು ಆಗುತ್ತದೆ. ಗೇಮ್ ವಿಚಾರದಲ್ಲಿ ಅವರು ಅತ್ಯುತ್ತಮವಾಗಿ ಪ್ರದರ್ಶನ ನೀಡ್ತಾರೆ. ಬಿಗ್​ ಬಾಸ್​​ನಂತ ಗೇಮ್​ ಶೋಗೆ ಅವರಂತವರು ಬೇಕಿತ್ತು. ಇವತ್ತು ಅವರು ಆ ಸ್ಥಾನದಲ್ಲಿ ಇದ್ದಾರೆ ಎಂದರೆ ಗೇಮ್ ಶೋಗೆ ಏನು ಬೇಕಿತ್ತು. ಅದನ್ನು ಅವರು ಕೊಟ್ಟಿದ್ದಾರೆ.
ಸೀಕ್ರೆಟ್ ರೂಮ್​​ ವಿಚಾರದ ಬಗ್ಗೆ ಮಾತನ್ನಾಡೋದಾದ್ರೆ, ರಕ್ಷಿತಾಗೆ ಸ್ಪಂದನಾ ಮತ್ತು ಕಾವ್ಯ ಅವರನ್ನು ಮನೆಗೆ ಕಳುಹಿಸಬೇಕು ಎಂದಾಗಿತ್ತು. ಆದರೆ ನಾನು ಅದಕ್ಕೆ ಅವಕಾಶ ಮಾಡಿಕೊಡ್ತಿರಲಿಲ್ಲ. ಅವರಿಗೆ ಮೋಸ ಮಾಡಬಾರದು, ನ್ಯಾಯಯುತವಾಗಿ ಇರಬೇಕು ಅನ್ನೋದು ನನ್ನ ವಾದವಾಗಿತ್ತು. ಅದ ಅಲ್ಲಿ ರಿಯಲ್ ಆಗಿ ನಡೆದಿರೋದು. ಹೊರಗಡೆ ಇದು ಈ ರೀತಿಯ ಮನರಂಜನೆ ಕೊಟ್ಟಿದೆ ಅಂತಾ ಗೊತ್ತಿರಲಿಲ್ಲ. ಜನರು ಅದನ್ನು ಎಂಜಾಯ್ ಮಾಡಿರೋದಕ್ಕೆ ನನಗೆ ತುಂಬಾ ಖುಷಿ ಇದೆ ಎಂದಿದ್ದಾರೆ.
ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್​ T20 ಮ್ಯಾಚ್.. ಹೇಗಿರುತ್ತೆ ಟೀಂ ಇಂಡಿಯಾ ಪ್ಲೇಯಿಂಗ್-11?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us