Advertisment

ಗಿಲ್ಲಿ ಹಾಗೂ ಕಾವ್ಯಾಗೆ ಸುದೀಪ್​ ಏನಂದ್ರು ಗೊತ್ತಾ..? VIDEO

ಬಿಗ್​ಬಾಸ್​ ಸೀಸನ್​ 12 ಕನ್ನಡ ಫಸ್ಟ್ ಗ್ರ್ಯಾಂಡ್​ ಫಿನಾಲೆ ಎಪಿಸೋಡಿನಲ್ಲಿ ಸುದೀಪ್​ ಕಾವ್ಯಾ ಗಿಲ್ಲಿ ಜೋಡಿಗೆ ರೇಗಿಸಿದ್ದಾರೆ. ಡೇಂಜರ್​ ಜೋನಿನಿಂದ ಸೇಫ್​ ಮಾಡೋಕೆ ಗಿಲ್ಲಿಗೆ ಒಂದು ಟಾಸ್ಕ್​ ಕೊಡಲಾಗಿರುತ್ತದೆ. ಆ ವೇಳೆ ಸುದೀಪ್​ ಗಿಲ್ಲಿಗೆ ಅಲ್ಲಿ ನೋಡಿ ಅಂತಾ ಹೇಳ್ತಾರೆ. ಅದಕ್ಕೆ ಗಿಲ್ಲಿ ಯಾರನ್ನ ಸಾರ್​ ಕಾವ್ಯಾನ ಅಂತಾ ತಮಾಷೆ ಮಾಡ್ತಾರೆ. ಅದಕ್ಕೆ ಸುದೀಪ್​ ಹೇಯ್ ಗಿಲ್ಲಿ ಅಂತಾ ರೇಗಿಸಿದ್ದಾರೆ..

author-image
Ganesh Kerekuli
ಗಿಲ್ಲಿ ಕಾವ್ಯಾ
Advertisment

ಬಿಗ್​ಬಾಸ್​ ಸೀಸನ್​ 12 ಕನ್ನಡ ಫಸ್ಟ್ ಗ್ರ್ಯಾಂಡ್​ ಫಿನಾಲೆ ಎಪಿಸೋಡಿನಲ್ಲಿ ಸುದೀಪ್​ ಕಾವ್ಯಾ ಗಿಲ್ಲಿ ಜೋಡಿಗೆ ರೇಗಿಸಿದ್ದಾರೆ. ಡೇಂಜರ್​ ಜೋನಿನಿಂದ ಸೇಫ್​ ಮಾಡೋಕೆ ಗಿಲ್ಲಿಗೆ ಒಂದು ಟಾಸ್ಕ್​ ಕೊಡಲಾಗಿರುತ್ತದೆ. ಆ ವೇಳೆ ಸುದೀಪ್​ ಗಿಲ್ಲಿಗೆ ಅಲ್ಲಿ ನೋಡಿ ಅಂತಾ ಹೇಳ್ತಾರೆ. ಅದಕ್ಕೆ ಗಿಲ್ಲಿ ಯಾರನ್ನ ಸಾರ್​ ಕಾವ್ಯಾನ ಅಂತಾ ತಮಾಷೆ ಮಾಡ್ತಾರೆ. ಅದಕ್ಕೆ ಸುದೀಪ್​ ಹೇಯ್ ಗಿಲ್ಲಿ ಅಂತಾ ರೇಗಿಸಿದ್ದಾರೆ..

Advertisment

ಹೇಯ್​ ಗಿಲ್ಲಿ ಅಲ್ಲಿ ನೋಡಿ ಕಿಚ್ಚನಿಂದ ಗಿಲ್ಲಿ ಫುಲ್​​ ಕನ್ಫ್ಯೂಸ್..!

ಬಿಗ್​ಬಾಸ್​ ಸೀಸನ್​ 12 ಕನ್ನಡ ಫಸ್ಟ್ ಗ್ರ್ಯಾಂಡ್​ ಫಿನಾಲೆ ಎಪಿಸೋಡಿನಲ್ಲಿ ಸುದೀಪ್​ ಕಾವ್ಯಾ ಗಿಲ್ಲಿ ಜೋಡಿಗೆ ರೇಗಿಸಿದ್ದಾರೆ. ಗಿಲ್ಲಿಗೆ ಒಂದು ಟಾಸ್ಕ್​ ಕೊಡಲಾಗಿರುತ್ತದೆ ಆ ವೇಳೆ ಸುದೀಪ್​ ಗಿಲ್ಲಿಗೆ ಅಲ್ಲಿ ನೋಡು ಅಂತಾ ಹೇಳ್ತಾರೆ.ಆ ವೇಳೆ ಸುದೀಪ್​ ಗಿಲ್ಲಿಗೆ ಅಲ್ಲಿ ನೋಡಿ ಅಂತಾ ಹೇಳ್ತಾರೆ. ಗಿಲ್ಲಿ ಫಲ್​ ಕನ್​ಫ್ಯೂಸ್​ ಆಗ್ಬಡ್ತಾನೆ. ಸುದೀಪ್​ ಹೇಯ್​ ಗಿಲ್ಲಿ ಅಲ್ಲಿ ನೋಡಿ ಅಂತಾರೆ ಅದಕ್ಕೆ ಗಿಲ್ಲಿ ಯಾರನ್ನ ಸಾರ್​ ಕಾವ್ಯಾನ ಅಂತಾ ಹೇಳಿದ್ದಾನೆ. ಅದಕ್ಕೆ ಸುದೀಪ್​ ಹೇಯ್ ಗಿಲ್ಲಿ ಅಂತಾ ರೇಗಿಸಿದ್ದಾರೆ.. 

GILLI
ಗಿಲ್ಲಿ

ಬಿಗ್​ಬಾಸ್​ ಸೀಸನ್​ 12 ಕನ್ನಡದಲ್ಲಿ ಜಂಟಿಯಾಗಿದ ಬಂದ ಕಾವ್ಯಾ ಗಿಲ್ಲಿ ಎಲ್ಲರಿಗೂ ಅಚ್ಚುಮೆಚ್ಚು ಕಾವ್ಯಾ ಮತ್ತು ಗಿಲ್ಲಿ ಒಟ್ಟಿಗೆ ಆಟ ಆಡೋದನ್ನ ನೋಡೋದಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ಜಂಟಿ ಆಟಕ್ಕೆ ಬಿಗ್ ಬಾಸ್​ ಫುಲ್​ ಸ್ಟಾಫ್​ ಇಟ್ಟರೂ ಕೂಡ ಕಾವ್ಯ ಗಿಲ್ಲಿ ಒಬ್ಬರಿಗೊಬ್ಬರು ಸರ್ಪೋಟ್​ ಮಾಡ್ತಾ ಚೆನ್ನಾಯೇ ಆಟ ಆಡ್ತಾ ವೀಕ್ಷಕರನ್ನ ಮನರಂಜಿಸ್ತಿದ್ದಾರೆ. 

ನಿನ್ನೆ ಎಪಿಸೋಡಿನಲ್ಲಿ ಗಿಲ್ಲಿಗೆ ಸುದೀಪ್​ ಒಂದು ಟಾಸ್ಕ್​ ಕೊಟ್ಟಿದ್ದಾರೆ. ಆ ವೇಳೆ ಮುಂದೆ ನೋಡಿ ಅಂತಾ ಸುದೀಪ್​ ಹೇಳ್ತಾರೆ. ಡೇಂಜರ್​ ಜೋನಿನಿಂದ ಸೇಫ್​ ಮಾಡೋಕೆ ಗಿಲ್ಲಿಗೆ ಒಂದು ಟಾಸ್ಕ್​ ಕೊಡಲಾಗಿರುತ್ತದೆ. ಆ ವೇಳೆ ಸುದೀಪ್​ ಗಿಲ್ಲಿಗೆ ಅಲ್ಲಿ ನೋಡಿ ಅಂತಾ ಹೇಳ್ತಾರೆ. ಗಿಲ್ಲಿ ಫಲ್​ ಕನ್​ಫ್ಯೂಸ್​ ಆಗ್ಬಡ್ತಾನೆ ಸುದೀಪ್​ ಹೇಯ್​ ಗಿಲ್ಲಿ ಅಲ್ಲಿ ನೋಡಿ ಅಂತಾರೆ ಅದಕ್ಕೆ ಗಿಲ್ಲಿ ಯಾರನ್ನ ಸಾರ್​ ಓ ಕಾವ್ಯಾನಾ ಅಂತಾ ಗಿಲ್ಲಿ ಸೈಕಲ್​ ಗ್ಯಾಪಲ್ಲಿ ಕಾವ್ಯಾನಾ ನೋಡ್ತಾನೆ..ಗಿಲ್ಲಿ ಮಾತಿಗೆ ಕಾವ್ಯಾ ಕ್ಯೂಟ್​ ಸ್ಮೈಲ್​ ಮಾಡ್ತಾರೆ..ಅದಕ್ಕೆ ಸುದೀಪ್​ ಹೇಯ್ ಗಿಲ್ಲಿ ಅಂತಾ ರೇಗಿಸಿ ಜೋರಾಗಿ ನಗ್ತಾರೆ.. 

Advertisment

ಸದ್ಯ ದೊಡ್ಮನೆಯಲ್ಲಿ ಗಿಲ್ಲಿ ನಟ ವೀಕ್ಷಕರಿಗೆ ಸಖತ್​ ಮನರಂಜನೆ ನೀಡ್ತಾ ಎಲ್ಲರ ಮಾತಾಗಿದ್ದಾರೆ.ರಕ್ಷಿತಾನ ಪರ ಸ್ಟ್ಯಾಂಡ್​ ತಗೊಂಡು ಮನರಂಜನೆ ನೀಡಿ ಕಿಚ್ಚನ ಚಪ್ಪಾಳೆಗೆ ಗಿಟ್ಟಿಸಿಕೊಂಡಿದ್ದಾರೆ.ಮಾತ್ರವಲ್ಲದೇ ಪ್ರೇಕ್ಷಕರನ್ನ ಮನರಂಜಿಸ್ತಿದ್ದಾರೆ ಅನ್ನೋದರ ಎರಡು ಮಾತಿಲ್ಲ..

ಇದನ್ನೂ ಓದಿ: ಕಿಚ್ಚ ಸುದೀಪ್‌ಗೇ ಸರ್ಪೈಸ್‌ ಕೊಟ್ಟ ಬಿಗ್‌ಬಾಸ್‌..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bigg boss kavya Gilli Nata BIG BOSS 12 SEASON
Advertisment
Advertisment
Advertisment