ಬಿಗ್​ ಬಾಸ್​ ಮನೆಯಲ್ಲಿ ರಘು ಬಳಿ ಗಿಲ್ಲಿ ಚಪಾತಿ ಕೇಳಿದ್ದರು. ಗಿಲ್ಲಿ ಪದೇ ಪದೆ ಕೇಳಿ ಬೇಡಿದ್ದರೂ ರಘು ಕೊಟ್ಟಿರಲಿಲ್ಲ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿತ್ತು. ಇದೇ ವಿಚಾರದ ಬಗ್ಗೆ ಆಟ ಮುಗಿಸಿ ಹೊರ ಬಂದಿರುವ ಅಭಿಷೇಕ್ ಸ್ಪಷ್ಟನೆ ನೀಡಿದ್ದಾರೆ. ಅವರಿಬ್ಬರೂ ಹಾವು ಮುಂಗಿಸಿ ಥರಾ. ಚಪಾತಿ ಇನ್ಸಿಡೆಂಟ್​ ಮೊದಲಲ್ಲ. ಅದನ್ನು ಒಂದು ಸಾವಿರ ಸಲ ಕೇಳಿರ್ತಾನೆ. ಅವರಿಗೂ ಕೊಟ್ಟು ಕೊಟ್ಟು ಸಾಕಾಗಿರುತ್ತೆ. ಕೊನೆಗೆ ಏ ಹೋಗಪ್ಪ. ಕೊಡಲ್ಲ ನಿನಗೆ ಎಂದಿರುತ್ತಾರೆ. ನಿನಗೆ ಕೊಡಲ್ಲ ಅಂದಿರೋದು ಟೆಲಿಕಾಸ್ಟ್ ಆಗಿರುತ್ತದೆ ಅಷ್ಟೇ. ಅವರು ಯಾವಾಗಲೂ ಕೊಟ್ಟಿದ್ದಾರೆ. ಅವರು ಒಬ್ಬರೇ ಅಲ್ಲ. ಎಲ್ಲರೂ ಕೊಟ್ಟಿದ್ದಾರೆ. ಗಿಲ್ಲಿ ಹೇಗೆ ಅಂದರೆ, ಎಲ್ಲರ ಜೊತೆಯಲ್ಲೂ ಕಂಫರ್ಟಬಲ್ ಆಗಿರುತ್ತಾನೆ. ಅಭಿಷೇಕ್ ಏನು ಹೇಳಿದರು ಅನ್ನೋದನ್ನು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ಗಿಲ್ ಕ್ಯಾಪ್ಟನ್ಸಿ ಕನಸಿಗೆ ಕೊಕ್ಕೆ.. ಮುಳ್ಳಾಗಿದ್ದು ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us