Advertisment

ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ.. ಬಿಗ್​ಬಾಸ್​​ನಲ್ಲಿ ಗೇಮ್​​ ಚೇಂಜ್!

ವೀಕೆಂಡ್ ಮುಗಿದ ಬೆನ್ನಲ್ಲೇ ಬಿಗ್​ಬಾಸ್​​ ಮನೆಯಲ್ಲಿ ನಾಮಿನೇಷನ್ ಕಾವು ಜೋರಾಗಿದೆ. ವಿಶೇಷ ಅಂದ್ರೆ ಈ ಬಾರಿ ರಕ್ಷಿತಾ, ಗಿಲ್ಲಿ ನಟನ ಟಾರ್ಗೆಟ್ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ನಮ್ಮ ವಂಶದ ಕುಡಿ ಎಂದು ತಿರುಗಾಡುತ್ತಿದ್ದ ಗಿಲ್ಲಿ ನಟನಿಗೆ ಬಿಗ್ ಶಾಕ್ ಆಗಿದೆ.

author-image
Ganesh Kerekuli
Rakshita Shetty (5)
Advertisment

ವೀಕೆಂಡ್ ಮುಗಿದ ಬೆನ್ನಲ್ಲೇ ಬಿಗ್​ಬಾಸ್​​ ಮನೆಯಲ್ಲಿ ನಾಮಿನೇಷನ್ ಕಾವು ಜೋರಾಗಿದೆ. ವಿಶೇಷ ಅಂದ್ರೆ ಈ ಬಾರಿ ರಕ್ಷಿತಾ, ಗಿಲ್ಲಿ ನಟನ ಟಾರ್ಗೆಟ್ ಮಾಡಿದ್ದಾರೆ. 

Advertisment

ನಾಮಿನೇಷನ್ ಪ್ರಕ್ರಿಯೆ ತುಂಬಾನೇ ಭಿನ್ನವಾಗಿದ್ದು, ಗಾರ್ಡನ್ ಏರಿಯಾದಲ್ಲಿ ಸದಸ್ಯರ ಬಟ್ಟೆಗಳನ್ನು ತಂದು ಇಡಲಾಗಿದೆ. ನಾಮಿನೇಷನ್ ಮಾಡುವ ವ್ಯಕ್ತಿಯ ಬಟ್ಟೆಯನ್ನು ತೆಗೆದು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಷನ್ ಮಾಡಬೇಕು. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂತೆಯೇ ಜಾಹ್ನವಿ ಅವರು ಧ್ರುವಂತ್​​ರನ್ನು ನಾಮಿನೇಟ್ ಮಾಡಿದ್ದಾರೆ. ಧ್ರುವಂತ್ ಅವರು ಅಶ್ವಿನಿ ಗೌಡ ಹೇಸರು ತೆಗೆದುಕೊಂಡಿದ್ದಾರೆ. ಅಶ್ವಿನಿ ಗೌಡ ಒಂದು ಫೇಕ್ ಮುಖವಾಡ ಹಾಕಿಕೊಂಡಿದ್ದಾರೆ. ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಮಿಸ್​ ಲೀಡ್ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ ಎಂದು ಕೂಗಾಡಿದ್ದಾರೆ. 

ಅಷ್ಟಕ್ಕೆ ಕೋಪಿಸಿಕೊಂಡ ಅಶ್ವಿನಿ ಗೌಡ. ನೀವು ಫೇಕ್. ನಾವಲ್ಲ. ನೀವು ನಮ್ಮನ್ನ ತೆಕ್ಕೆಗೆ ತೆಗೆದುಕೊಳ್ಳಲು ನೀಡಿದ್ರಿ. ನಾವು ಮಲ್ಲಮ್ಮ ಅಲ್ಲ. ನಿಮ್ಮ ತೆಕ್ಕೆಗೆ ಬೀಳೋದಕ್ಕೆ ಮಲ್ಲಪ್ಪ ಅಲ್ಲ ಎಂದು ಕೂಗಿದ್ದಾರೆ. ಇನ್ನೊಂದು ವಿಚಾರ ಅಂದ್ರೆ, ಇದೇ ಮೊದಲ ಬಾರಿಗೆ ರಕ್ಷಿತಾ ಶೆಟ್ಟಿ ಗೆಲ್ಲಿಯ ಹೆಸರನ್ನು ತೆಗೆದುಕೊಂಡಿದ್ದಾರೆ. ಕಳೆದು ಎರಡು ವಾರಗಳಿಂದ ಗಿಲ್ಲಿ, ರಕ್ಷಿತಾ ನಮ್ಮ ವಂಶಕದ ಕುಡಿ ಎಂದು ಹೇಳಿಕೊಂಡಿದ್ದರು. ಅಲ್ಲದೇ, ಅಶ್ವಿನಿ ಗೌಡ, ಜಾಹ್ನವಿ ಮುಗಿಬಿದ್ದಾಗ ಗಿಲ್ಲಿ ರಕ್ಷಿತಾ ಪರ ನಿಂತಿದ್ದರು. ಇದೀಗ ರಕ್ಷಿತಾ ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. 

Advertisment

ಇದನ್ನೂ ಓದಿ: ಗಿಲ್ಲಿ ಮೇಲೆ ಹಲ್ಲೆ -ಆಚೆ ಬಂದ್ಮೇಲೆ ರಿಷಾ ಗೌಡ ಕೊಟ್ರು ಸ್ಪಷ್ಟನೆ VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK12 Gilli Nata Rakshita Shetty Bigg boss
Advertisment
Advertisment
Advertisment