‘ಒಂದಿನ ಬಿಗ್​ ಬಾಸ್ ಕಾಲ್ ಮಾಡಿದ್ರು..’ ಬಿಗ್ ಬಾಸ್​ ಮನೆಗೆ ಎಂಟ್ರಿಯಾದ ಕ್ಷಣ ಹೇಳಿದ ರಾಶಿಕಾ VIDEO

ಕಳೆದ ವಾರ ಬಿಗ್​ ಬಾಸ್ ಮನೆಯಿಂದ ಹೊರ ಬಂದಿರುವ ರಾಶಿಕಾ ಶೆಟ್ಟಿ ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ಈ ವೇಳೆ ತಾವು ಬಿಗ್​ ಬಾಸ್ ಮನೆಗೆ ಆಯ್ಕೆ ಆಗಿ ಹೋಗಿರುವ ಸಂದರ್ಭವನ್ನು ಸ್ಮರಿಸಿದ್ದಾರೆ.

author-image
Ganesh Kerekuli
Advertisment

ಕಳೆದ ವಾರ ಬಿಗ್​ ಬಾಸ್ ಮನೆಯಿಂದ ಹೊರ ಬಂದಿರುವ ರಾಶಿಕಾ ಶೆಟ್ಟಿ ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ಈ ವೇಳೆ ತಾವು ಎಲಿಮಿನೇಟ್​ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್​ ತುಂಬಾ ಚೆನ್ನಾಗಿತ್ತು. ಒಂದೊಳ್ಳೆ ಗ್ರೇಟ್​ ಅನುಭವ. ನಾನಂತೂ ಸಖತ್ ಆಗಿದ್ದೀನಿ. ನಿಜ ಹೇಳಬೇಕು ಅಂದ್ರೆ ನನಗೆ ಬಿಗ್​ ಬಾಸ್​ಗೆ ಹೋಗಲು ಇಷ್ಟ ಇರಲಿಲ್ಲ. ಒಂದು ದಿನ ಬಿಗ್​ ಬಾಸ್​ನಿಂದ ಕಾಲ್ ಬಂದಿತ್ತು.. ಎಂದು ಬಿಗ್​ ಬಾಸ್ ಮನೆಗೆ ಹೋದ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಅವರು ಏನೆಂದು ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..  

ಇದನ್ನೂ ಓದಿ:‘ನಲ್ಲಿ ಮೂಳೆ’ ತಿಂದು ಮಲಗಬೇಕು, ಆಗ ನಾಯಿ ಬೊಗಳಬಾರದು -ಗಿಲ್ಲಿ ಆಸೆ ಕೇಳಿ ನಕ್ಕ ಬಿಗ್​ಬಾಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Bigg boss Rashika Shetty
Advertisment