ಬಿಗ್​ಬಾಸ್ ಮನೆಯಿಂದ ಹೊರ ಬಂದಿರುವ ಸೂರಜ್ ಸಿಂಗ್​, ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಬಿಗ್​ಬಾಸ್​ ಜರ್ನಿ ತುಂಬಾ ಮಜವಾಗಿತ್ತು. ಒಳ್ಳೆಯ ಅನುಭವಗಳನ್ನ ನೀಡಿದೆ. ನಾನು ನಿಜವಾಗಿಯೂ ಅಂದುಕೊಂಡಿರಲಿಲ್ಲ. ಇಷ್ಟುದಿನ ಆಡುತ್ತೇನೆ ಎಂದು.
ಮನೆಯಿಂದ ಹೊರ ಬರೋದು ನಾನೂ ಕೂಡ ನಿರೀಕ್ಷೆ ಮಾಡಿರಲಿ. ಬೆಳಗ್ಗೆ ಎದ್ದಾಗ ನನಗೆ ಅನಿಸಿತ್ತು. ಇವತ್ತು ಏನು ಬೇಕಾದರೂ ಆಗಬಹುದು ಅಂದ್ಕೊಂಡಿದ್ದೆ. ಅವತ್ತು ನಾನು ಬೇಗ ಎದ್ದಿದ್ದೆ. ಅಶ್ವಿನಿ ಗೌಡ ಅವರು ಬಂದು ನನ್ನ ಜೊತೆ ಆತ್ಮೀಯವಾಗಿ ಮಾತನ್ನಾಡಿಸಿದರು. ನಾನು ಆಗಲೇ ಎಮೋಷನಲ್ ಆಗಿದ್ದೆ. ಎಲ್ಲೋ ಮಿಸ್ ಹೊಡೆಯುತ್ತಿತ್ತು ಎಂದಿದ್ದಾರೆ.. ಸೂರಜ್ ಸಿಂಗ್ ಏನು ಹೇಳಿದ್ರು ಅನ್ನೋದನ್ನು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ನಾಯಿ ಕಚ್ಚಿ ಎಮ್ಮೆ ಸಾವು.. ತಿಥಿ ಕಾರ್ಯದಲ್ಲಿ ಅದರ ಹಾಲು, ಮೊಸರು ಸೇವಿಸಿದ್ದ 200 ಮಂದಿ ಕಂಗಾಲು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us