ಸತ್ಯವಾಗಿಯೂ ಅವರಿಗೆ (ಗಿಲ್ಲಿ ಮತ್ತು ರಕ್ಷಿತಾಗೆ) ಎಷ್ಟು ಸಪೋರ್ಟ್ ಸಿಗ್ತಿದೆ ಅನ್ನೋದನ್ನ ನಾನು ನೋಡಿಲ್ಲ. ನನಗೆ ಏನು ಹೋಗ್ತಿದೆ? ಏನು ಟ್ರೋಲ್ ಆಗ್ತಿದೆ ಅಂತಾ ಸತ್ಯವಾಗಿಯೂ ಗೊತ್ತಿಲ್ಲ. ನನಗೆ ಗೊತ್ತಿರುವ ವಿಚಾರ ಮಾತ್ರ ನಾನು ಮಾತನ್ನಾಡುತ್ತೇನೆ. ತುಂಬಾ ಖುಷಿ ಆಗುತ್ತಿದೆ. ಅದು ಅಭಿಮಾನಿಗಳಿಂದ ಪಡೆದುಕೊಂಡಿರೋದು. ಅಭಿಮಾನಿಗಳಿಂದ ಪ್ರೀತಿ ಪಡೆದುಕೊಂಡರೆ ಮಾತ್ರ ಅದೆಲ್ಲ ಸಿಗುತ್ತದೆ. ಅದನ್ನು ನೋಡಿ ನಾವು ಖುಷಿ ಪಡಬೇಕು. ಯಾರಾದರೂ ಸ್ಟ್ರಾಂಗ್ ಅಂದಾಗ ಅವರನ್ನು ಔಟ್ ಮಾಡಬೇಕು ಎಂದು ಎಲ್ಲಾ ಸ್ಪರ್ಧಿಗಳಲ್ಲೂ ಇರುತ್ತದೆ. ಯಾಕೆಂದರೆ ಸ್ಟ್ರಾಂಗ್ ಆಗಿರುವ ಅಭ್ಯರ್ಥಿ ಕಳಿಸಿಬಿಟ್ರೆ ನಮ್ಮ ದಾರಿ ಸುಲಭ ಆಗಿಬಿಡುತ್ತೆ ಎಂದಿದ್ದಾರೆ. ಚಂದ್ರಪ್ರಭ ಅವರು ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ಬದುಕು ಮುಗಿಸಿದ ಗಡ್ಡಪ್ಪ.. ಈ ಫೋಟೋಗಳನ್ನ ನೋಡಿ ಗಡ್ಡಪ್ಪನ ಮೆಲುಕು ಹಾಕಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us