ಲವ್ ಟ್ರ್ಯಾಕ್​ನಲ್ಲಿ ವಿನೋದ್ ಗೊಬ್ರಗಾಲ? ಸಖತ್ ಟ್ರೆಂಡ್​ ಆಗ್ತಿದೆ ಈ ವಿಡಿಯೋ..!

ವಿನೋದ್ ಗೊಬ್ರಗಾಲಾ ಸಿಂಗಲ್ ಅನ್ನೋದು ಎಲ್ರಿಗೂ ಗೊತ್ತು. ಸಿಂಗಲ್‌ ಮಿಂಗಲ್ ಆಗೋಕೆ ರೆಡಿ ಅಂತಾ ಅನೇಕ ಸ್ಕಿಟ್‌ಗಳಲ್ಲಿ ಹೇಳಿದ್ದಾರೆ. ಹಾಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಸಖತ್ ಡಿಸ್ಕಷನ್‌ ಆಗ್ತಿದೆ.

author-image
Ganesh Kerekuli
vinod gobragala
Advertisment

ಸೋಷಿಯಲ್ ಮೀಡಿಯಾ ಇವತ್ತಿಗೆ ಯಾವ ಮಟ್ಟಿಗೆ ಹೋಗಿದೆ ಅಂದ್ರೆ ಪ್ರತಿಯೊಬ್ಬರು ಭಾವನೆಗಳು ಒಂದು ವಿಡಿಯೋಗಳ ಮೂಲಕ ವ್ಯಕ್ತವಾಗ್ತಿದೆ. ಇದು ತಪ್ಪು ಅಂತಾಹೇಳ್ತಿಲ್ಲ. ಅದು ಅವರವರ ಇಷ್ಟ. ಸದ್ಯ ಟ್ರೇಡಿಂಗ್‌ನಲ್ಲಿರೋ ಒಂದ್ ವಿಚಾರ ಅಂದ್ರೆ ವಿನೋದ್ ಗೋಬ್ರಗಾಲ. 

ವಿನೋದ್ ಗೊಬ್ರಗಾಲಾ ಸಿಂಗಲ್ ಅನ್ನೋದು ಎಲ್ರಿಗೂ ಗೊತ್ತು. ಸಿಂಗಲ್‌ ಮಿಂಗಲ್ ಆಗೋಕೆ ರೆಡಿ ಅಂತಾ ಅನೇಕ ಸ್ಕಿಟ್‌ಗಳಲ್ಲಿ ಹೇಳಿದ್ದಾರೆ. ಹಾಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಸಖತ್ ಡಿಸ್ಕಷನ್‌ ಆಗ್ತಿದೆ. 

ಅಂದ್ಹಾಗೇ ವಿನೋದ್ ತನ್ನ ಸ್ನೇಹಿತೆ ನಿಸರ್ಗ ಅವರ ಹುಟ್ಟುಹಬ್ಬಕ್ಕೆ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇವರು ಮಾಡ್ತಿರೋ ಮೊದಲೇ ಜಂಟಿ ವಿಡಿಯೋ ಇದೇ ಮೊದಲಲ್ಲ. ವಿನೋದ್‌ ಜೊತೆಗೆ ಇರೋ ನಟಿ ನಿಸರ್ಗ. ಇವರು ಧಾರವಾಹಿಗಳಲ್ಲಿ ನಟಿಸ್ತಿದ್ದಾರೆ. ಇಬ್ಬರ ಪ್ರೊಫೆನಷ್ ಒಂದೆಯೇ. ಹಾಗಂತ ಲವ್‌ನಲ್ಲಿ ಇದ್ದಾರೆ ಅಂತಾ ಕನ್ಫರ್ಮ್ ಅಂತ ಅವರು ಎಲ್ಲಿಯೂ ಹೇಳಿಲ್ಲ. ಸದ್ಯಕ್ಕಂತೂ ಒಂದೇ ಮಾತಲ್ಲಿ ಹೇಳುವುದಾದರೇ, ಪ್ರೀತಿನೋ? ಸ್ನೇಹನೋ? ಗೊತ್ತಿಲ್ಲ.

ಇದನ್ನೂ ಓದಿ: ಪಾಕ್ ವಿರುದ್ಧದ ಪಂದ್ಯಕ್ಕೂ ಕೈಕೊಟ್ಟ ಅಭಿಷೇಕ್..? ಹೇಗಿದೆ ಆರೋಗ್ಯ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

vinod gobragala
Advertisment