ಬಿಗ್​ಬಾಸ್ ಶೋ ನಡೆಸುವುದಕ್ಕೂ ಮೊದಲು ಅಗತ್ಯ ದಾಖಲೆಗಳನ್ನು ಮಾಡಿಕೊಳ್ಳಬೇಕಾಗಿತ್ತು ಎಂದು ಬಿಗ್​ಬಾಸ್ ಮಾಜಿ ಸ್ಪರ್ಧಿ ಶಶಿ ಅಭಿಪ್ರಾಯಪಟ್ಟಿದ್ದಾರೆ. ನ್ಯೂಸ್​ಫಸ್ಟ್ ಜೊತೆ ಮಾತನ್ನಾಡಿರುವ ಶಶಿ.. ಎಮೋಷನಲ್ ಆಗಿ ಏನೇನೋ ಮಾತನ್ನಾಡಬಹುದು. ಆದರೆ ಪ್ರ್ಯಾಕ್ಟಿಕಲಿ ಯೋಚನೆ ಮಾಡಿದಾಗ ಅಷ್ಟು ದೊಡ್ಡ ಕಾರ್ಯಕ್ರಮವಾಗಿ, ಆಯೋಜಕರು ಪೇಪರ್ ವರ್ಕ್ ಮಾಡಿಕೊಳ್ಳಬೇಕಿತ್ತು ಎಂದಿದ್ದಾರೆ. ಶಶಿ ಏನೆಲ್ಲ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..​
ಇದನ್ನೂ ಓದಿ: ಜಾಲಿವುಡ್ ಸ್ಟುಡಿಯೋಗೆ ಬೀಗ.. ಕಲುಷಿತ ನೀರು ಕುಡಿದು 10 ಜಾನುವಾರು ಸಾ*ನ್ನಪ್ಪಿರೋ ಆರೋಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ