/newsfirstlive-kannada/media/media_files/2025/11/13/kavya-and-gilli-2025-11-13-08-51-32.jpg)
ಕಾವ್ಯ ಮತ್ತು ಗಿಲ್ಲಿ ನಡುವಿನ ಸ್ನೇಹ ಮತ್ತಷ್ಟು ಹತ್ತಿರಕ್ಕೆ ಕೊಂಡೊಯ್ತಿರುವಂತೆ ಕಾಣ್ತಿದೆ. ಇಷ್ಟುದಿನ ಸ್ನೇಹ, ಪ್ರೀತಿ, ತರ್ಲೆ, ತುಂಟಾಟ ಅಂತಾ ಕಿತ್ತಾಡ್ತಿದ್ದ ಈ ಜೋಡಿ, ಮೊದಲ ಬಾರಿಗೆ ಭಾವನೆಗೆ ಒಳಗಾದಂತೆ ಕಾಣ್ತಿದೆ.
ಕಲರ್ಸ್ ಕನ್ನಡ ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯ ಪ್ರೊಮೋ ಶೇರ್ ಮಾಡಿದೆ. ಅದರಲ್ಲಿ ಕಾವ್ಯ ಮತ್ತು ಗಿಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರ ನಡುವಿನ ಸಂಭಾಷಣೆ ಹೀಗಿದೆ..
- ಕಾವ್ಯ: ಏನು ನಿನ್ನ ಪ್ರಾಬ್ಲಮ್ಮು, ಮಾತು ಬಿಟ್ಟಿದ್ದು ಯಾರು?
- ಕಾವ್ಯ: ನೀನು ಇನ್ಮೇಲೆ ನನ್ನ ಕಾವು, ಕಾವು ಅಂತಾ ರೇಗಿಸಲೇಬೇಡ.
- ಗಿಲ್ಲಿ: ಆಯ್ತು, ಮಾತೇ ಆಡಲ್ಲ ಬಿಡು..
- ಕಾವ್ಯ: ನಿನ್ನ ಸ್ವಾಭಿಮಾನಕ್ಕೆ ದಕ್ಕೆ ಆಗುವ ರೀತಿ ಏನು ಮಾಡಿದ್ದೀನಿ?
- ಗಿಲ್ಲಿ: ನಾನು ನಿನ್ನ ರೇಗಿಸಬಾರದು ಅಲ್ವಾ..? ಮಾತಾಡಿಸಿದ್ರೆನೇ ಅದೆಲ್ಲ ಪ್ರಾಬ್ಲಮ್ಮು.. ಮಾತೇ ಆಡಿಲ್ಲ ಅಂದಬಿಟ್ರೆ,
- ಕಾವ್ಯ: ಅವರೆಲ್ಲ ಹೇಳಿದಾಗ ನಿನ್ನ ಸ್ವಾಭಿಮಾನಕ್ಕೆ ದಕ್ಕೆ ಬಂದಿಲ್ಲ.
- ಗಿಲ್ಲಿ: ಊರವರೆಲ್ಲ ಬಯ್ಯೋದಕ್ಕೂ, ಮನೆಯವರು ಬಯ್ಯೋದ್ಕೂ ಒಂದು ಇರುತ್ತದೆ ಗೊತ್ತಾ..? ತಿರುಗಾ ಕೇಳ್ತೀನಿ, ಲಾಸ್ಟ್..
- ಕಾವ್ಯ: ಸರಿ, ಮಾತಾಡಿಸು, ರೇಗಿಸಬೇಡ
- ಗಿಲ್ಲಿ: ಹಾಗಿದ್ದರೆ ಮಾತಾಡಿಸಲ್ಲ.
ಹಾರ್ಟ್ ಬ್ರೇಕಿಗಿಂತ ನೋವು ಈ ಫ್ರೆಂಡ್ಶಿಪ್ ಬ್ರೇಕಪ್.
— Colors Kannada (@ColorsKannada) November 13, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/6XcMzOic0Y
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us