ಬಿಗ್​​ಬಾಸ್​ ಮನೆಯಿಂದ ಹೊರಬಿದ್ದಿರುವ ಚಂದ್ರಪ್ರಭ, ನ್ಯೂಸ್​ಫಸ್ಟ್​ನ ವಿಶೇಷ ಸಂದರ್ಶನಕ್ಕೆ ಸಿಕ್ಕರು. ಈ ವೇಳೆ ಬಿಗ್​ಬಾಸ್​ ಮನೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಫೈನಲ್​ಗೆ ಯಾರೆಲ್ಲ ಹೋಗ್ತಾರೆ ಅನ್ನೋದನ್ನು ತಿಳಿಸಿದರು.
ಚಂದ್ರಪ್ರಭ ಪ್ರಕಾರ, ನನಗೆ ಯಾರು ಗೆಲ್ಲಾರೆ ಎಂದು ಹೇಳೋದು ಕಷ್ಟವಾಗಲಿದೆ. ಗಿಲ್ಲಿ, ಅಶ್ವಿನಿ ಹಾಗೂ ರಕ್ಷಿತಾ ಈ ಮೂವರು ನನ್ನ ಪ್ರಕಾರ ಫಿನಾಲೆಯಲ್ಲಿ ಇರುತ್ತಾರೆ ಎಂದು ಕಾಣುತ್ತದೆ. ಮನೆಯಲ್ಲಿ ಖಾಲಿ ಡಬ್ಬ ಯಾರು ಅಂದ್ರೆ ನನ್ನ ಪ್ರಕಾರ ರಿಷಾ ಎಂದು ಹೇಳಿದ್ದಾರೆ. ಚಂದ್ರಪ್ರಭ ಏನೆಲ್ಲ ಮಾತನ್ನಾಡಿದರು ಎಂದು ತಿಳಿದುಕೊಳ್ಳಲು ಮೇಲಿನ ವಿಡಿಯೋ ಕ್ಲಿಕ್ ಮಾಡಿ..
ಇದನ್ನೂ ಓದಿ:ರಕ್ಷಿತಾ ಕಂಡ್ರೆ ಅಶ್ವಿನಿಗೆ ಯಾಕೆ ಆಗಲ್ಲ -ಅಸಲಿ ವಿಚಾರ ಹೇಳಿದ ಚಂದ್ರಪ್ರಭ -VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us