ಬಿಗ್​ ಬಾಸ್​ ವಿನ್ನರ್ ಗಿಲ್ಲಿ ನಟ ನ್ಯೂಸ್​ ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನ ಹಂಚಿಕೊಂಡರು. ಜೊತೆಗೆ ಫಿನಾಲೆ ಮುಗಿದು ಊರಿಗೆ ಹೋದಾಗ, ಸಿಕ್ಕ ಅದ್ಧೂರಿ ಸ್ವಾಗತದ ಬಗ್ಗೆಯೂ ಮನಬಿಚ್ಚಿ ಮಾತನ್ನಾಡಿದ್ದಾರೆ.
ನಿಜವಾಗಿಯೂ ನನಗೆ ಗೊತ್ತಿರಲಿಲ್ಲ. ಜನರು ಇಷ್ಟೊಂದು ಪ್ರೀತಿ ನೀಡಿದ್ದಾರೆ. ಅವತ್ತು ಎಲ್ಲೆಲ್ಲಿಂದಲೂ ಜನರು ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ನಾನು ಅಂದುಕೊಂಡಿರಲಿಲ್ಲ. ನನಗೆ ಇಷ್ಟೊಂದು ಪ್ರೀತಿ ಸಿಗುತ್ತೆ ಎಂದು. ನಾನು ಆಚೆ ಬಂದಾಗ ನಿಜಕ್ಕೂ ಶಾಕ್ ಆಯಿತು. ಆ ಶಾಕ್​ನಲ್ಲೇ ನಾನು ಇದ್ದೀನಿ ಎಂದಿದ್ದಾರೆ. ಗಿಲ್ಲಿ ಹೇಗೆ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ:ಅನುಶ್ರೀ ಕಾಲೆಳೆದ ಗಿಲ್ಲಿ..! ಬಿಗ್ ಬಾಸ್ ವಿನ್ನರ್ ಬಗ್ಗೆ ಸ್ಟಾರ್ ಮಸ್ತ್ ಮಾತು -VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us