/newsfirstlive-kannada/media/media_files/2025/10/05/kiccha-sudeep-1-2025-10-05-10-38-24.jpg)
ಬಿಗ್​ ಬಾಸ್​ ಗ್ರ್ಯಾಂಡ್​ ಓಪನಿಂಗ್​ಗೆ ರೇಟಿಂಗ್​ ಎಷ್ಟು ಬಂದಿದೆ ಎಂಬ ಕುತೂಹಲ ಸಹಜ. ಕಳೆದ ವಾರ ಟಿಆರ್​ಪಿ ರೇಟ್ ಎಷ್ಟು ಬಂದಿದೆ ಅನ್ನೋದ್ರ ವಿವರ ಇಲ್ಲಿದೆ.
ಮೊದಲ ಸ್ಥಾನದಲ್ಲಿ ಅಮೃತಧಾರೆ 9, ಎರಡನೇ ಸ್ಥಾನದಲ್ಲಿ ಅಣ್ಣಯ್ಯ 8.9, ಮೂರನೇ ಸ್ಥಾನದಲ್ಲಿ ಕರ್ಣ 8.7, ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 7.5, ಐದನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 6, ಆರನೇ ಸ್ಥಾನದಲ್ಲಿ ನಿನ್ನ ಜೊತೆ ನನ್ನ ಕಥೆ 5.9, ಏಳನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 5.5, ಎಂಟನೇ ಸ್ಥಾನದಲ್ಲಿ ಶ್ರೀ ರಾಘವೇಂದ್ರ ಮಹಾತ್ಮೆ ಹಾಗೂ ನಂದಗೋಕುಲ ಹಂಚ್ಕೊಂಡಿದ್ದು 5.4, ಒಂಬತ್ತನೇ ಸ್ಥಾನದಲ್ಲಿ ಬ್ರಹ್ಮಗಂಟು 5.2, ಹತ್ತನೇ ಸ್ಥಾನದಲ್ಲಿ ಭಾರ್ಗವಿ LL.B 4.9 ರೇಟಿಂಗ್​ ಪಡೆದುಕೊಂಡಿದೆ.
ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ನಗರ ಪ್ರದೇಶದಲ್ಲಿ 11.3 ಟಿಆರ್​ಪಿ ಹಾಗೂ ರೂರಲ್​ ಪ್ರದೇಶದಲ್ಲಿ 12.4 ಟಿಆರ್​ಪಿ ಪಡೆದುಕೊಂಡಿದ್ದು, ಪ್ರತಿ ದಿನದ ಸಂಚಿಕೆ 6.56 ಟಿಆರ್​ಪಿ ಹಾಗೂ ವಾರಂತ್ಯದಲ್ಲಿ 8.2 ರೇಟಿಂಗ್​ ಪಡೆದುಕೊಂಡಿದೆ. ಮಹಾನಟಿ 5.3, ನಾವು ನಮ್ಮವರು 3.1 ಹಾಗೂ ಕ್ವಾಟ್ಲೇ ಕಿಚನ್​ ಗ್ರ್ಯಾಂಡ್​ ಫಿನಾಲೆ 2.7 ಟಿಆರ್​ಪಿ ಪಡೆದುಕೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ