/newsfirstlive-kannada/media/media_files/2025/08/23/vishnavi1-2025-08-23-18-22-41.jpg)
ಕನ್ನಡದ ಸ್ಟಾರ್ ನಟಿ ವೈಷ್ಣವಿ ಗೌಡ ಸಖತ್ ಖುಷಿಯಲ್ಲಿದ್ದಾರೆ. ಅಗ್ನಿಸಾಕ್ಷಿ, ಸೀತಾ ರಾಮ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ.
ಇದನ್ನೂ ಓದಿ: ಅಪ್ಪು, ಯಶ್, ತೆಲುಗು ಡೈಲಾಗ್ಗೆ ಲಿಪ್ ಸಿಂಕ್.. ಸ್ವೀಡನ್ ದೇಶದ ದಂಪತಿ ಈಗ ವರ್ಲ್ಡ್ ಫೇಮಸ್; ಯಾರಿವರು..?
ಇಷ್ಟು ದಿನ ಸಿಂಗಲ್ ಆಗಿಯೇ ರೀಲ್ಸ್ ಮಾಡುತ್ತಿದ್ದ ವೈಷ್ಣವಿ ಗೌಡ ಈಗ ಪತಿ ಜೊತೆಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಅದು ಕೂಡ ಟ್ರೆಂಡಿಂಗ್ ಸಾಂಗ್ಗೆ ಡ್ಯಾನ್ಸ್ ಮಾಡಿದ್ದಾರೆ. ಬಂದರೋ ಬಂದರೋ ಭಾವ ಬಂದರೋ ಅಂತ ಸ್ಟೆಪ್ ಹಾಕುತ್ತಾ ಪತಿಯನ್ನು ಮತ್ತೆ ವೈಷ್ಣವಿ ಗೌಡ ಪರಿಚಯಿಸಿದ್ದಾರೆ.
ಸದ್ಯ ಇದೇ ವಿಡಿಯೋ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಅಣ್ಣ ಫುಲ್ ರಾಕಿಂಗ್, ಭಾವನ ಡ್ಯಾನ್ಸ್ ಸೂಪರ್ ಅಂತ ಕಾಮೆಂಟ್ಸ್ ಹಾಕಿದ್ದಾರೆ. ಇನ್ನೂ, ನಟಿ ವೈಷ್ಣವಿ ಗೌಡ ಜೂನ್ 4ರಂದು ಛತ್ತೀಸ್‌ಘಡ್ ಮೂಲದ ಅನುಕೂಲ್ ಮಿಶ್ರಾ ಜೊತೆಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಸದ್ಯ ಪತಿಯ ಜೊತೆಗೆ ಜಾಲಿ ಮೂಡ್ನಲ್ಲಿ ಕಾಲ ಕಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ