ಬಿಗ್​ ಬಾಸ್​ನಿಂದ ಹೊರ ಬಂದಿರುವ ಸ್ಪಂದನಾ ಸೋಮಣ್ಣ ಅವರು, ನ್ಯೂಸ್​ ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಿಗ್​ ಬಾಸ್​ ತುಂಬಾ ಚೆನ್ನಾಗಿತ್ತು. ನಾನು ಇವತ್ತು ಮಿಸ್ ಮಾಡ್ಕೋತಾ ಇದ್ದೀನಿ. ಮನೆಯಿಂದ ಹೊರ ಬಂದಿರೋರು ತುಂಬಾ ಬೇಜಾರು ಇದೆ. ಯಾಕೆಂದರೆ ಫಿನಾಲೆಗೆ ಕೆಲವೇ ಕೆಲವು ದಿನಗಳು ಮಾತ್ರ ಇದ್ದವು. ಆದರೂ ಕೂಡ ನನಗೆ ತುಂಬಾನೆ ಖುಷಿಯೂ ಇದೆ. ಸ್ಪಂದನಾ ಏನೆಂದು ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ತ್ರಿವಳಿ ಆಲ್​ರೌಂಡರ್ಸ್ ಶಕ್ತಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us