ಬಿಗ್​ ಬಾಸ್​ ಸೀಸನ್​ 12ರ ಮುಕ್ತಾಯದ ಬಗ್ಗೆ ಕಿಚ್ಚ ಟ್ವೀಟ್.. ಸುದೀಪ್ ಹೇಳಿದ್ದೇನು?

ಬಿಗ್ ​ಬಾಸ್​ ಸೀಸನ್​ 12ರ ಮುಕ್ತಾಯದ ಬಗ್ಗೆ ನಟ ಕಿಚ್ಚ ಸುದೀಪ್ ಟ್ವೀಟ್​ ಮಾಡಿದ್ದಾರೆ. ಈ ಗಮನಾರ್ಹ ಸೀಸನ್, ಅದ್ಭುತದ ಅಸಾಧಾರಣ ಪ್ರಯಾಣವಾಗಿದ್ದು, ಪ್ರತಿಯೊಬ್ಬ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದಿದ್ದಾರೆ.

author-image
Ganesh Kerekuli
Bigg boss kannada kiccha sudeep
Advertisment
  • ಇಂದು ಸೂರ್ಯಾಸ್ತದ ವೇಳೆಗೆ, BBK12 ಮುಕ್ತಾಯ
  • ಈ ಗಮನಾರ್ಹ ಸೀಸನ್, ಅದ್ಭುತದ ಅಸಾಧಾರಣ ಪ್ರಯಾಣ
  • ಪ್ರತಿಯೊಬ್ಬ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು

ಬಿಗ್​ಬಾಸ್​ ಸೀಸನ್​ 12ರ ಮುಕ್ತಾಯದ ಬಗ್ಗೆ ನಟ ಕಿಚ್ಚ ಸುದೀಪ್ ಟ್ವೀಟ್​ ಮಾಡಿದ್ದಾರೆ. ಈ ಗಮನಾರ್ಹ ಸೀಸನ್, ಅದ್ಭುತದ ಅಸಾಧಾರಣ ಪ್ರಯಾಣವಾಗಿದ್ದು, ಪ್ರತಿಯೊಬ್ಬ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಎಲ್ಲಾ ಸ್ಪರ್ಧಿಗಳಿಗೆ, ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆ ಜೊತೆಗೆ ಅದ್ಭುತ ಯಶಸ್ಸಿಗೆ ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಬಿಕೆ ಇಲ್ಲ ಎಂದು ಸುದೀಪ್​ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಈ ಸ್ಪರ್ಧಿ ಬಿಗ್ ಬಾಸ್ ಗೆದ್ದೇ ಗೆಲ್ಲುತ್ತಾನೆ -ಭವಿಷ್ಯ ನುಡಿದ ಅರುಣ್ ಸಾಗರ್​..! video

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Bigg Boss Kannada 12 Bigg boss
Advertisment