ನಾಲ್ಕು ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿ ರಂಜಿಸಿದ್ದ ಮಲ್ಲಮ್ಮ, ಮನೆಯಿಂದ ಆಚೆ ಬಂದಿದ್ದಾರೆ. ಬೆನ್ನಲ್ಲೇ, ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ದೊಡ್ಮನೆಯಲ್ಲಿ ಕಳೆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಾತುಕತೆ ವೇಳೆ ಮನೆಯಲ್ಲಿರುವ ಯಾವ ಸ್ಪರ್ಧಿಗೆ ಹೇಗೆ ಎಂದು ಮಲ್ಲಮ್ಮ ಬಳಿ ಕೇಳಲಾಗಿತ್ತು. ಅವರು ನೀಡಿರುವ ಉತ್ತರ ಏನು ಎಂದು ತಿಳಿದುಕೊಳ್ಳಲು ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ರಿಷಾ ಗೌಡ ವಿರುದ್ಧ ಹೊತ್ತಿ ಉರಿದ ಮನೆ.. ಚಪ್ಪಲಿ ಹೊಡೆದು ಆಚೆ ಕಳುಹಿಸ್ತಾರೆ ಎಂದಿದ್ಯಾಕೆ ರಘು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us