ಬಿಗ್​ಬಾಸ್ (BBK-12) ಜರ್ನಿ ಮುಗಿಸಿ ಬಂದಿರುವ ಮಂಜು ಭಾಷಿಣಿ (Manju Bhashini) ಅವರು ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದರು. ಬಿಗ್​ಬಾಸ್ ಮನೆಯಲ್ಲಿ ಯಾವೆಲ್ಲ ಸ್ಪರ್ಧಿಗಳು ಹೇಗೆ ಅನ್ನೋ ಪ್ರಶ್ನೆಗೆ ಉತ್ತರಿಸಿದ್ದಾರೆ.
ಮಂಜು ಭಾಷಿಣಿ ಪ್ರಕಾರ, ಕರಿಬಸಪ್ಪ-ಅರ್ಧಬಂರ್ಧ ತಿಳುವಳಿಕೆ, ಆರ್​​ಜೆ ಅಮಿತ್-ತುಂಬಾ ಒಳ್ಳೆಯ ಹುಡುಗ, ಬುದ್ಧಿವಂತ, ಕಾಕ್ರೊಚ್ ಸುಧಿ -ಬಕೆಟ್ ರಾಜಾ, ಕಾವ್ಯಾ ಶೈವ-ನ್ಯೂಟ್ರಲ್, ಗಿಲ್ಲಿ-ಎಕ್ಸ್​ಟ್ರಾಡಿನರಿಯಲ್ಲಿ ಎಕ್ಸ್​ಟ್ರಾಡಿನರಿ, ಜಾಹ್ನವಿ-ಜಾತ್ರೆ, ಅಶ್ವಿನಿ ಗೌಡ-ಹೆಮ್ಮಾರಿ, ಅಶ್ವಿನಿ ಎಸ್​ಎನ್-ಅವಕಾಶದಿಂದ ವಂಚಿತೆ, ಅಭಿಷೇಕ್-ಎರಡು ಮುಖ, ಧನುಷ್-ವೆರಿ ಕ್ಯೂಟ್​, ಚಾರ್ಮಿಂಗ್ ಅಂಡ್ ಸ್ಟ್ರಾಂಗ್ ಹುಡುಗ ಎಂದಿದ್ದಾರೆ. ಇನ್ನುಳಿದ ಸ್ಪರ್ಧಿಗಳ ಬಗ್ಗೆ ಏನೆಂದು ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ:ಮದುವೆ ಆದ ಜಾಗದಲ್ಲೇ ಮತ್ತೆ ಮದುವೆಯಾದ ಪ್ರೇಮ್ ದಂಪತಿ -VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ