12 ಸ್ಪರ್ಧಿಗಳು ನಾಮಿನೇಟ್.. ಈ ವಾರ ಐದು ಕಂಟೆಸ್ಟೆಂಟ್ಸ್​​ಗೆ ಗೇಟ್​ಪಾಸ್..?

ಬಿಗ್​ಬಾಸ್ ಸೀಸನ್​12 ದಿನೇ ದಿನೇ ರೋಚಕ ತಿರುವು ಪಡೆದುಕೊಳ್ತಿದೆ. ಈ ವಾರ ಮಿಡ್​ ಸೀಸನ್ ಫಿನಾಲೆ ಇದೆ. ಕನಿಷ್ಟ ಅಂದ್ರೂ 6 ಸ್ಪರ್ಧಿಗಳು ಎಲಿಮನೇಟ್ ಆಗುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದ್ದು, ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ.

author-image
Ganesh Kerekuli
BBK12 (1)
Advertisment

ಬಿಗ್​ಬಾಸ್ ಸೀಸನ್​12 ದಿನೇ ದಿನೇ ರೋಚಕ ತಿರುವು ಪಡೆದುಕೊಳ್ತಿದೆ. ಈ ವಾರ ಮಿಡ್​ ಸೀಸನ್ ಫಿನಾಲೆ ಇದೆ. ಕನಿಷ್ಟ ಅಂದ್ರೂ 6 ಸ್ಪರ್ಧಿಗಳು ಎಲಿಮನೇಟ್ ಆಗುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದ್ದು, ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. 

ನಿನ್ನೆ ನಡೆದ ಮಿಡ್​ವೀಕ್ ಎಲಿಮಿನೇಷನ್​ನಲ್ಲಿ ಸತೀಶ್ ಕಡಬಮ್ ಬಿಗ್​ಬಾಸ್​ ಮನೆಯಿಂದ ಹೊರಹೋಗಿದ್ದಾರೆ..ಆದ್ರೆ ಇನ್ನು ಹನ್ನೆರಡು ಸ್ಪರ್ಧಿಗಳು ಈ ವಾರ ಮನೆಯಿಂದು ಹೊರಹೋಗಲು ನಾಮಿನೇಟ್​ ಆಗಿದ್ದಾರೆ. ಈ ವಾರ ಮಿಡ್​ಸೀಸನ್ ಫಿನಾಲೆ ಇದ್ದು, ಆರು ಜನ ಮನೆಯಿಂದ ಹೊರಹೋಗಲಿದ್ದಾರೆ ಎಂದು ಹೇಳಲಾಗ್ತಿದೆ.

ಸದ್ಯ ಸ್ಪರ್ಧಿಗಳಾದ ಧ್ರುವಂತ್​, ಧನುಷ್, ಮಲ್ಲಮ್ಮ, ಅಭಿಷೇಕ್​, ಜಾಹ್ನವಿ, ಗಿಲ್ಲಿ ನಟ, ಕಾವ್ಯ, ಸ್ಪಂದನ, ರಕ್ಷಿತಾ, ಅಶ್ವಿನಿ, ಚಂದ್ರಪ್ರಭಾ ಹಾಗು ಮುಂಜು ಭಾಷಿಣಿ. ಈ 12 ಜನರು ಪೈಕಿ 5 ಜನ ಮನೆಯಿಂದ ಹೊಗಬಹುದು. ನಾಮಿನೇಟ್ ಆದ ಸ್ಪರ್ಧಿಗಳಲ್ಲಿ ಹೊರಹೋಗುವ 6 ಜನ ಯಾರೆಂಬುದಕ್ಕೆ ವಾರದ ಕೊನೆಯಲ್ಲೇ ಉತ್ತರ ಸಿಗಲಿದೆ. ಕಾಕ್ರೋಚ್, ಅಶ್ವಿನಿ, ಮಾಳು ಮತ್ತು ರಾಶಿಕಾ ಮಿಡ್ ಸೀಸನ್​ ಫಿನಾಲೆಗೆ ಎಂಟ್ರಿ ನೀಡಿದ್ದಾರೆ.   

ಇದನ್ನೂ ಓದಿ: BB12: ಜಾಹ್ನವಿ ಮೇಲೆ ರಕ್ಷಿತಾ ಶೆಟ್ಟಿ ಕೆಂಡಾಮಂಡಲ.. ನಿನ್ನೆ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Bigg Boss Kannada 12 Bigg boss mallamma Ashwini Gowda Bigg Boss ಕಿಚ್ಚನ ಚಪ್ಪಾಳೆ bigg boss jahnavi Ashwini SN Bigg Boss Bigg boss bigg boss kavya
Advertisment