/newsfirstlive-kannada/media/media_files/2026/01/18/gilli-nata-29-2026-01-18-19-03-22.jpg)
ಗಿಲ್ಲಿ ನಟ ಬಿಗ್ ಬಾಸ್ ಗೆದ್ದರೆ ಬರೋಬ್ಬರಿ 20 ಲಕ್ಷ ರೂಪಾಯಿ ನೀಡೋದಾಗಿ ಜೆಡಿಎಸ್​ ಎಂಎಲ್​ಸಿ ಟಿಎ ಶರವಣ ಘೋಷಣೆ ಮಾಡಿದ್ದಾರೆ. ಬಿಗ್​ ಬಾಸ್​ ಫಿನಾಲೆ ನಡೆಯುತ್ತಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಸೀಸನ್​ 12ಕ್ಕೆ ತೆರೆ ಬೀಳಲಿದೆ.
ಸದ್ಯ ಗಿಲ್ಲಿ ಹವಾ ಜೋರಾಗಿದೆ. ಗಿಲ್ಲಿ ಅವರೇ ಬಿಗ್​ ಬಾಸ್​ ವಿನ್ನರ್ ಎನ್ನಲಾಗ್ತಿದೆ. ಈ ಮಧ್ಯೆ ಮಹತ್ವದ ಹೇಳಿಕೆ ನೀಡಿರುವ ಶರವಣ, ಗಿಲ್ಲಿ ಗೆದ್ದರೆ ನನ್ನ ಕಡೆಯಿಂದ 20 ಲಕ್ಷ ರೂಪಾಯಿ ನೀಡೋದಾಗಿ ಘೋಷಣೆ ಮಾಡಿದ್ದಾರೆ.
ರೈತನ ಮಗ ಗಿಲ್ಲಿ ಗೆಲ್ಲಬೇಕು. ಗಿಲ್ಲಿನೇ ಈ ಸಾರಿ ಗೆಲ್ಲೋದು. ನಾನೂ ಪ್ರತಿ ದಿನ ಬಿಗ್ ಬಾಸ್ ನೋಡ್ತೀನಿ. ರನ್ನರ್ ರಕ್ಷಿತಾ ಅಥವಾ ಅಶ್ವಿನಿ ಆಗಬಹುದು ಎಂದಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್​ ಮನೆ ಎದುರು ಗಿಲ್ಲಿ ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us