/newsfirstlive-kannada/media/media_files/2025/11/19/kushi-shivu-2025-11-19-10-46-31.jpg)
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಕನ್ನಡ ಧಾರಾವಾಹಿ ‘ನೀನಾದೆ ನಾ’. ಈ ಸೀರಿಯಲ್​ ಮೂಲಕ ಮನೆಮಾತಾದ ಮೈಸೂರಿನ ಸುಂದರಿ ಖುಷಿ ಶಿವು.
ಸಖತ್​ ಲೈವ್ಲೀ ಗುಣ ಹೊಂದಿರೋ ಖುಷಿ ಶಿವು ಇನ್ಮುಂದೆ ರಮಿಕಾ ಶಿವು. ಖುಷಿ ರಮಿಕಾ ಶಿವು ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ ನಟಿ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿಕ್ಲಿಕ್ ಮಾಡಿ
/filters:format(webp)/newsfirstlive-kannada/media/media_files/2025/11/19/kushi-shivu-1-2025-11-19-10-47-37.jpg)
ಖುಷಿ ಶಿವು ಎಂಬ ಹೆಸರನ್ನು ವಿಶೇಷ ಕಾರಣಗಳಿಂದ ರಮಿಕಾ ಶಿವು ಎಂದು ಬದಲಾಯಿಸಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿ ಆಶೀರ್ವಾದ ಪ್ರೋತ್ಸಾಹ ಇರಲಿ. ಇದು ಸುಂದರವಾದ ಹೊಸ ಕಥೆಯ ಆರಂಭ ಎಂದು ಬರೆದುಕೊಂಡಿದ್ದಾರೆ.
ಸಾಕಷ್ಟು ಕಲಾವಿದರು ಸಿನಿಮಾಗಳಿಗೋಷ್ಕರ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಸಕ್ಸಸ್​ ಕಂಡಿದ್ದಾರೆ. ಅದೇ ರೀತಿ ಖುಷಿ..ರಮಿಕಾ ಆಗಿದ್ದು.. ಒಳ್ಳೆದಾಗ್ಲಿ.
ಇದನ್ನೂ ಓದಿ: ಕ್ಯಾಪ್ಟನ್​ ರಘು ಅವರಿಂದ ರಕ್ಷಿತಾ ನೇರ ಆಯ್ಕೆ.. 10 ಸ್ಪರ್ಧಿಗಳು ಮನೆಗೆ ಹೋಗಲು ನಾಮಿನೇಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us