ಈ ಸಲ ಗಿಲ್ಲಿ ನಟ ಅವರು ಬಿಗ್​ ಬಾಸ್ ವಿನ್ನರ್ ಆಗಲಿದ್ದಾರೆ ಎಂದು ಮಾಜಿ ಬಿಗ್​ ಬಾಸ್​ ಸ್ಪರ್ಧಿ ನೀತು ವನಜಾಕ್ಷಿ ಭವಿಷ್ಯ ನುಡಿದಿದ್ದಾರೆ. ಆರಂಭದಲ್ಲಿ ಬಿಗ್​ ಬಾಸ್​ ತುಂಬಾ ಚೆನ್ನಾಗಿತ್ತು. ಗಿಲ್ಲಿ ಅವರ ಕಾಮಿಡಿ, ಅಶ್ವಿನಿ ಅವರ ಆಟ, ರಕ್ಷಿತಾ ಅವರ ಟಾಂಟ್. ನನಗೆ ಗಿಲ್ಲಿ ಅವರು ತುಂಬಾ ಇಷ್ಟ. ರಕ್ಷಿತಾ ಚೆನ್ನಾಗಿ ಆಡ್ತಿದ್ದಾರೆ. ಅಶ್ವಿನಿ ಆರಂಭದಲ್ಲಿ ಇರಿಟೇಟ್ ಆಗ್ತಿತ್ತು. ಇವಾಗ ಇಷ್ಟ ಆಗುತ್ತಿದ್ದಾರೆ. ಗಿಲ್ಲಿ ನನಗೆ ಮೊದಲು ಗೊತ್ತು. ಅವರ ಜೊತೆ ನಾನು ಸ್ಕಿಟ್ ಮಾಡಿದ್ದೆ. ಗಿಲ್ಲಿ ನಿಜಕ್ಕೂ ಸ್ಫೂರ್ತಿ. ಗಿಲ್ಲಿ ಗೆದ್ದರೆ ಚೆನ್ನಾಗಿರುತ್ತದೆ. ರಕ್ಷಿತಾ ಕೂಡ ಗೆಲ್ಲಬೇಕು ಎಂದಿದ್ದಾರೆ. ನೀತು ವನಜಾಕ್ಷಿ ಏನೆಲ್ಲ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us