ಫಿನಾಲೆಗೆ ಒಂದು ವಾರ ಭಾಕಿ ಇದ್ದಾಗ ರಾಶಿಕಾ ಶೆಟ್ಟಿ ಬಿಗ್​ ಬಾಸ್​ ಮನೆಯಿಂದ ಹೊರ ಬಂದಿದ್ದಾರೆ. ಬೆನ್ನಲ್ಲೇ ನ್ಯೂಸ್​​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿದ್ದಾಗ ಗಿಲ್ಲಿ ನಟನಿಗೂ, ರಾಶಿಕಾ ಶೆಟ್ಟಿ ಆಗಿ ಬರುತ್ತಿರಲಿಲ್ಲ. ಪದೇ ಪದೇ ಜಗಳ ಆಗುತ್ತಿತ್ತು. ಈ ವಿಚಾರದ ಬಗ್ಗೆ ರಾಶಿಕಾ ಮಾತನ್ನಾಡಿದ್ದಾರೆ.
ಮನರಂಜನೆ ಅಂತಾ ಬಂದಾಗ ಗಿಲ್ಲಿ ಸೂಪರ್. ಮನೆಯಲ್ಲಿ ನಾವೆಲ್ಲ ಒಂದು ಝೋನ್​ನಲ್ಲಿ ಇರುತ್ತಿದ್ದೇವು. ನಾವು ನಗುತ್ತಿದ್ದೇ ಗಿಲ್ಲಿ ಅವರ ಕಾಮೆಡಿಯಿಂದ. ಅಷ್ಟು ತಮಾಷೆ ಮಾಡೋಣ. ಆದರೆ ನನ್ನ ಜೊತೆ ಆತ ಅಷ್ಟೊಂದು ಕನೆಕ್ಟ್ ಆಗಲೇ ಇಲ್ಲ. ನೀನು ನನ್ನ ಜೊತೆ ಮಾತಾಡಲ್ಲ ಎಂದು ಅನೇಕ ಬಾರಿ ಗಿಲ್ಲಿಗೆ ಹೇಳಿದ್ದೆ. ಆದರೂ ನಿಮ್ಮಿಬ್ಬರ ಮಧ್ಯೆ ಸರಿ ಹೋಗಲಿಲ್ಲ. ಅದ್ಯಾಕೋ ಗೊತ್ತಿಲ್ಲ. ಪರಿಸ್ಥಿತಿಗಳು ಹಾಗೆ ಮಾಡಿತ್ತೋ ಏನೋ. ಕೊನೆಯವರೆಗೂ ಹಾಗೆಯೇ ಆಯಿತು ಎಂದಿದ್ದಾರೆ.
ಇದನ್ನೂ ಓದಿ:ಸಣ್ಣ ತಪ್ಪು ಮಾಡಿದ್ರೂ ಇಡೀ ಜರ್ನಿಯೇ ಢಮಾರ್! ಸ್ಪರ್ಧಿಗಳಿಗೆ ಇನ್ಮೇಲೆ ಇರೋ ಚಾಲೇಂಜ್ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us