ಲಕ್ಷ್ಮೀ ನಿವಾಸ ಖ್ಯಾತಿಯ​ ನಟ ಅಜಯ್​ ರಾಜ್ ಮಗನ ಅದ್ಧೂರಿ ನಾಮಕರಣ; ಪುಟಾಣಿ ಹೆಸರೇನು?

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ಪದ್ಮಿನಿ ದೇವನಹಳ್ಳಿ ಹಾಗೂ ಲಕ್ಷ್ಮೀ ನಿವಾಸ ಖ್ಯಾತಿಯ ನಟ ಅಜಯ್ ರಾಜ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

author-image
Veenashree Gangani
ajay raj
Advertisment

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ಪದ್ಮಿನಿ ದೇವನಹಳ್ಳಿ ಹಾಗೂ ಲಕ್ಷ್ಮೀ ನಿವಾಸ ಖ್ಯಾತಿಯ ನಟ ಅಜಯ್ ರಾಜ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ:ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಸುಜಾತ, ಅನನ್ಯಾ ಭಟ್ ಕುಟುಂಬದ ಬಗ್ಗೆ ಎಸ್‌ಐಟಿ ತನಿಖೆ, ಸಿಕ್ಕ ಮಾಹಿತಿ ಏನು ಗೊತ್ತಾ?

ajay raj(1)

ಹೌದು, ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಸಖತ್ ಫೇಮಸ್​ ಆಗಿದ್ದ ನಟಿ ​ಪದ್ಮಿನಿ ದೇವನಹಳ್ಳಿ ಅವರು 2025ರ ಏಪ್ರಿಲ್ 15ರಂದು ಗಂಡು ಮಗುವಿನ ಜನ್ಮ ನೀಡಿದ್ದರು. ಈಗ ಆ ದಂಪತಿ ಮುದ್ದು ಮಗನ ನಾಮಕರಣ ಸಮಾರಂಭವನ್ನ ಅದ್ಧೂರಿಯಾಗಿ ಮಾಡಿದ್ದಾರೆ. 

ajay raj(1)

ಕನ್ನಡ ಕಿರುತೆರೆಯಲ್ಲಿ ನಟ ಹಾಗೂ ನಟಿಯರಾಗಿ ಮಿಂಚುತ್ತಿರೋ ಪದ್ಮಿನಿ ದೇವನಹಳ್ಳಿ ಹಾಗೂ ಅಜಯ್ ರಾಜ್ ಸದ್ಯ ಸಖತ್ ಖುಷಿಯಲ್ಲಿದ್ದಾರೆ. 4 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ತಮ್ಮ ಮಗನಿಗೆ ‘ತಸ್ಮೈ ವಿಷ್ಣು’ ಎಂದು ಹೆಸರನ್ನು ಇಟ್ಟಿದ್ದಾರೆ.

ajay raj(3)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ನಿವಾಸ’. ಈ ಸೀರಿಯಲ್‌ನಲ್ಲಿ ನಟಿಸುತ್ತಿರುವ ಪ್ರತಿಭಾವಂತ ಕಲಾವಿದ ಅಜಯ್‌ ರಾಜ್‌. ಇನ್ನೂ ‘ಹಿಟ್ಲರ್‌ ಕಲ್ಯಾಣ’ ಸೇರಿದಂತೆ ಕೆಲ ಸೀರಿಯಲ್‌ಗಳಲ್ಲಿ ಅಭಿನಯಿಸಿರುವ ನಟಿ ಪದ್ಮಿನಿ ದೇವನಹಳ್ಳಿ. 2020ರಲ್ಲಿ ಪದ್ಮಿನಿ ದೇವನಹಳ್ಳಿ - ಅಜಯ್ ರಾಜ್‌ ಜೊತೆಗೆ ಮದುವೆಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

actor ajay raj, padmini devanahalli
Advertisment