ಸ್ಪಂದನಾಗಿಂತ ನನಗೇ ಜಾಸ್ತಿ ವೋಟ್ ಬಂದಿತ್ತು -ಮಾಳು ಆರೋಪಕ್ಕೆ ಸ್ಪಂದನಾ ಖಡಕ್ ಪ್ರತಿಕ್ರಿಯೆ..!

ಸ್ಪಂದನಾಗಿಂತ ನನಗೆ ಜಾಸ್ತಿ ವೋಟ್ ಬಂದಿತ್ತು. ಆದರೆ ಸ್ಪಂದನಾ ಮನೆಯಲ್ಲಿ ಉಳಿದುಕೊಂಡಿದ್ದಾರೆ. ನಾನು ಆಚೆ ಬಂದಿದ್ದೀನಿ ಎಂದು ಗಾಯಕ ಮಾಳು ನಿಪನಾಳ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸ್ಪಂದನಾ ಪ್ರತಿಕ್ರಿಯಿಸಿದ್ದಾರೆ.

author-image
Ganesh Kerekuli
Advertisment

ಸ್ಪಂದನಾಗಿಂತ ನನಗೆ ಜಾಸ್ತಿ ವೋಟ್ ಬಂದಿತ್ತು. ಆದರೆ ಸ್ಪಂದನಾ ಮನೆಯಲ್ಲಿ ಉಳಿದುಕೊಂಡಿದ್ದಾರೆ. ನಾನು ಆಚೆ ಬಂದಿದ್ದೀನಿ ಎಂದು ಗಾಯಕ ಮಾಳು ನಿಪನಾಳ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬಿಗ್ ಬಾಸ್​ ಮನೆಯಿಂದ ಸ್ಪಂದನಾ ಹೊರ ಬಂದಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್​ ಜೊತೆ ತಮ್ಮ ಬಿಗ್​ ಬಾಸ್ ಮನೆಯ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಗಾಯಕ ಮಾಳು ನಿಪನಾಳ ಅವರ ಆರೋಪಕ್ಕೂ ಉತ್ತರ ನೀಡಿದ್ದಾರೆ. ಸ್ಪಂದನಾ ಏನೆಂದು ಹೇಳಿದ್ದಾರೆ ಅಂತಾ ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..

ಇದನ್ನೂ ಓದಿ:ತುಂಬಾ ಬೇಜಾರು ಇದೆ -ಸ್ಪಂದನಾ ಫಸ್ಟ್ ರಿಯಾಕ್ಷನ್ ಏನು? VIDEO 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Spandana Somanna
Advertisment