ಬಿಗ್​ ಬಾಸ್​ ಮನೆಯಲ್ಲಿ ಗಿಲ್ಲಿ ನಟನ ಹವಾ ಜೋರಾಗಿದೆ. ಇತ್ತ, ಬಿಗ್​ ಬಾಸ್ ಮನೆಯ ಆಚೆಗೆ ಅಭಿಮಾನಿಗಳ ಬಳಗ ದೊಡ್ಡದಾಗಿ ಹುಟ್ಟಿಕೊಂಡಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಗೆಲ್ಲಿ ಅಂದ್ರೆ ಅಷ್ಟಿಷ್ಟ. ಅಂತೆಯೇ ಪುಟಾಣಿ ಬಾಲಕಿಯೊಬ್ಬಳು, ಗಿಲ್ಲಿಯ ಹಾಡನ್ನು ಹೇಳಿ ವೈರಲ್ ಆಗಿದ್ದಾಳೆ. ಮುದ್ದಾದ ಮಗು ಹೇಗೆ ಹಾಡು ಹೇಳಿದ್ದಾಳೆ ಅನ್ನೋದನ್ನ ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us