ಈ ಸ್ಪರ್ಧಿಗೆ ದುರಹಂಕಾರ -ರಜತ್ ಪ್ರಕಾರ ಬಿಗ್ ​ಬಾಸ್​ನಲ್ಲಿ ಯಾರು ಹೆಂಗೆಂಗೆ..?

ಬಿಗ್​ ಬಾಸ್​ನಿಂದ ಮನೆಯಿಂದ ಹೊರಬಂದಿರುವ ರಜತ್ ಕಿಶನ್, ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದರು. ಈ ವೇಳೆ ಬಿಗ್​ಬಾಸ್ ಮನೆಯಲ್ಲಿ ಯಾಱರು ಹೆಂಗೆ ಅನ್ನೋದನ್ನು ತಿಳಿಸಿದರು.

author-image
Ganesh Kerekuli
Advertisment

ಬಿಗ್​ ಬಾಸ್​ನಿಂದ ಮನೆಯಿಂದ ಹೊರಬಂದಿರುವ ರಜತ್ ಕಿಶನ್, ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದರು. ಈ ವೇಳೆ ಬಿಗ್​ಬಾಸ್ ಮನೆಯಲ್ಲಿ ಯಾಱರು ಹೆಂಗೆ ಅನ್ನೋದನ್ನು ತಿಳಿಸಿದರು. ಕರಿಬಸಪ್ಪ-ಮುಗ್ಧತೆ, ಕಾಕ್ರೋಚ್ ಸುಧೀ- ಡಾರ್ಲಿಂಗ್, ಕಾವ್ಯ-ಫೈಟರ್, ಗಿಲ್ಲಿ ಸ್ನೇಹಿತ, ಜಾಹ್ನವಿ-ಸ್ವೀಟ್ ಹಾರ್ಟ್, ಅಶ್ವಿನಿ ಗೌಡ-ದುರಹಂಕಾರದ ಪರಮಾವಧಿ, ಮಲ್ಲಪ್ಪ-ತಾಯಿ, ರಕ್ಷಿತಾ-ತಂಗಿ ಎಂದಿದ್ದಾರೆ. ಇನ್ನುಳಿದ ಸ್ಪರ್ಧಿಗಳ ಬಗ್ಗೆ ಏನು ಹೇಳಿದರು ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..  

ಇದನ್ನೂ ಓದಿ: ಸುದೀಪ್ ಆಪ್ತ ವಿನಯ್ ಗೌಡ vs ದರ್ಶನ್ ಆಪ್ತ ಧನ್ವಿರ್​ ಗೌಡ..! ಉರಿಯುವ ಬೆಂಕಿಗೆ ತುಪ್ಪ ಸುರಿದ್ರಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajath kishan, Akshita Rajath Bigg Boss Kannada 12 Gilli Nata Bigg boss
Advertisment